ರಕ್ಷಿತ್ ಶೆಟ್ಟಿ ಅವರು ಕಾಫಿರೈಟ್ ಪ್ರಕರಣದ ಬಳಿಕ ಕೋರ್ಟಿನಲ್ಲಿ ವಾದ

ರಕ್ಷಿತ್ ಶೆಟ್ಟಿ ಅವರು ಕಾಫಿರೈಟ್ ಬಗ್ಗೆ ಏನೆಂದು ಹೇಳಿದ್ದಾರೆ. 

ರಕ್ಷಿತ್ ಶೆಟ್ಟಿ ಅವರು ಕಾಫಿರೈಟ್ ಬಗ್ಗೆ ಏನೆಂದು ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ಪರಂವ್ವಾ ನಿರ್ಮಾಣದಲ್ಲಿ ಬಂದಿರುವ ಬ್ಯಾಚುಲರ್ ಪಾರ್ಟಿ ಸಿನಿಮಾಗಳ ಹಾಡಿಗೆ ಸಂಬಂಧ ಪಟ್ಟಂತೆ ಕಾಫಿರೈಟ್ ಸಮಸ್ಯೆಗಳು ಉಂಟಾಗಿದ್ದವು ಆದ್ದರಿಂದಾಗಿ ರಕ್ಷಿತ್ ಶೆಟ್ಟಿ ಅವರ ಮೇಲೆ ಆ ಒಂದು ಹಾಡಿನ ಮಾಲೀಕರು ಅಥವಾ ಹಾಡನ್ನು ರಚಿಸಿದಂತಹ ಕಂಪನಿಗಳು ಅವರ ಮೇಲೆ ಕಾಪಿರೈಟ್ ಕೇಸನ್ನು ಹಾಕಿರುವರು. 

ರಕ್ಷಿತ್ ಶೆಟ್ಟಿ ಅವರು ಕಾಪಿ ರೈಟ್ ಕೇಸಿನ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಹಾಗೆ ಅವರನ್ನು ಇಂದು ಅಂದರೆ 2 ಅಗಸ್ಟ್ 2024 ರಂದು ಅವರು ತಮ್ಮ ತಮ್ಮ ಸಿನಿಮಾದಲ್ಲಿ ಹಿಂದೆಗಡೆ ಪ್ರಾರಂಭವಿರುವ ಹಾಡಿನ ಬಗ್ಗೆ ಅವರು ಕೋರ್ಟಿನಲ್ಲಿ ಸರಿಯೋ ತಪ್ಪು ಎಂದು ಕೋಡಿನ ಒಳಗಡೆ ಕಟಕಟೆಯ ಮೇಲೆ ನಿಂತು ಈ ಹಾಡನ್ನು Bachelor Party ಸಿನಿಮಾದಲ್ಲಿ ಬಳಸಿಕೊಂಡಿರುವ ಕಾರಣದಿಂದಾಗಿ ಅದರ ಬಗ್ಗೆ ನ್ಯಾಯವನ್ನು ಕೇಳಲು ಅವರು ಕೋರ್ಟಿನ ಕಡೆಗೆ ನಡೆದಿದ್ದಾರ.

ರಕ್ಷಿತ್ ಶೆಟ್ಟಿ ಅವರ ಅಭಿಪ್ರಾಯ

ರಕ್ಷಿತ್ ಶೆಟ್ಟಿ ಅವರು ಕನ್ನಡದ ಹಳೆಯ ಸಿನಿಮಾವನ್ನು "ಪರಂವ್ವ" ನಿರ್ಮಾಣ ಸಂಸ್ಥೆಯಿಂದ ಮೂಡಿ ಬಂದಿರುವ "Bachelor Barty" ಸಿನಿಮಾದಲ್ಲಿ ಅವರು ಕನ್ನಡದಿಂದ ಈಗಾಗಲೇ ನಿರ್ಮಿಸಲ್ಪಟ್ಟ ಹಳೆಯ ಹಾಡುಗಳನ್ನು ಬಳಸಿಕೊಂಡಿರುವ ಕಾರಣದಿಂದಾಗಿ ಆ ಹಾಡನ್ನು ಮೊದಲು ನಿರ್ಮಿಸಿದಂತಹ ನಿರ್ಮಾಣ ಸಂಸ್ಥೆಗಳು ರಕ್ಷಿತ್ ಶೆಟ್ಟಿ ಅವರ ಸಿನಿಮಾ ಮೇಲೆ ಕಾಪಿರೈಟ್ ಕೇಸ್ ಅನ್ನು ಹಾಕಿದ್ದಾರೆ.

ಆದ್ದರಿಂದಾಗಿ "ರಕ್ಷಿತ ಶೆಟ್ಟಿ"ಯವರು ನಾನು ಹಳೆಯ ಹಾಡನ್ನು ಬಳಸಿಕೊಂಡಿರುವುದು ತಪ್ಪಲ್ಲ ಅದನ್ನು ಬಳಸಿಕೊಂಡಿರುವ ರೀತಿ ಹೇಗಿದೆ ಯಾವ ರೀತಿ ಆಗಿದೆ ಎಂಬುದು ತಿಳಿಯದೆ ಅವರು ನಮ್ಮ ಸಿನಿಮಾ ಮೇಲೆ ಕಾಪಿರೈಟ್ ಕೇಸ್ ಅನ್ನು ಹಾಕಿದ್ದಾರೆ. ಆದ್ದರಿಂದಾಗಿ ನಾನು ಅದನ್ನು ಕೋರ್ಟಿನಲ್ಲಿ ಅದರ ಬಗ್ಗೆ ವಾದವನ್ನು ಮಾಡುವ ಮೂಲಕ "ಕಾಪಿ ರೈಟ್" ಹೇಗೆ ಬಳಸಬಹುದು ಎಂಬುದರ ಬಗ್ಗೆ ನಮಗೂ ತಿಳಿಯಲಿ ಹಾಗೆ ಸಿನಿಮಾ ಮಾಡುತ್ತಿರುವ ಚಿತ್ರರಂಗಕ್ಕೂ ಸಹ ತಿಳಿಯಲಿ ಎಂಬುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ. 

ಈ ರೀತಿಯಾಗಿ ರಕ್ಷಿತ್ ಶೆಟ್ಟಿ ಅವರು ತಮ್ಮ  ಚಿಂತನೆಯನ್ನು ಮಾಧ್ಯಮಗಳ ಮೂಲಕ ಎಲ್ಲರಿಗೂ ತಿಳಿಯುವಂತೆ ಹಾಗೂ ಎಲ್ಲರಿಗೂ ಕೇಳಿಸುವ ರೀತಿಯಲ್ಲಿ ಅವರು ಕೋರ್ಟಿನ ಮುಂದುಗಡೆ ನಿಂತು ಈ ರೀತಿಯಾಗಿ ಹೇಳುವುದರ ಮೂಲಕ ಕಾಫಿ ರೇಟ್ ಕೇಸ್ ನ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಮುಖಾಂತರ ಸಾಮಾನ್ಯ ಜನರಿಗು ಹಾಗೂ ಕೇಸ್ನ ಹಾಕಿರುವ ಸಂಸ್ಥೆಗೂ ಹೇಳಿದ್ದಾರೆ.

Post a Comment

Previous Post Next Post