Mukaleppa Real Team Income, ಮಕಳೆಪ್ಪಾ ರಿಯಲ್ ಟೀಂ ಅವರ ತಿಂಗಳ ಗಳಿಕೆ ಎಷ್ಟು ಗೊತ್ತಾ?

Mukaleppa Real Team Income ಮಕಳೆಪ್ಪಾ ರಿಯಲ್ ಟೀಂ ಅವರ ಪರಿಚಯ

Mukaleppa Real Team Income

Mukaleppa Real Team (Mukaleppa Real Team Income)  ಎಂಬ ಯುಟ್ಯೂಬ್ ಚಾನೆಲ್ ಅನ್ನು ಅವರು ತೆರೆದಿದ್ದಾರೆ. ಅದೇ ರೀತಿಯಾಗಿ ಅವರು ಕನ್ನಡದಲ್ಲಿ ಕಾಮಿಡಿ ಮೂಲಕ ಕರ್ನಾಟಕದ ಜನರ ಮನಗಳನ್ನು ಮುಟ್ಟುವ ಮೂಲಕ ತಮ್ಮದೇ ಆದಂತಹ ಒಂದು ರೀತಿಯ ಚಾಪ್ನ್ನುಪ್ಪ ಮೂಡಿಸಿದ್ದಾರೆ ಎನ್ನಬಹುದು. ಬೇರೆಯ ವ್ಯಕ್ತಿಗಳು ಕನಸಲ್ಲೂ ಮುಟ್ಟದಿರುವ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. 

ಮುಕಳೆಪ್ಪಾ ಅವರ ಯೌಟ್ಯೂಬ್ ಚಾನೆಲ್ನಲ್ಲಿ 18 ಲಕ್ಷ ಜನರು ಅವರನ್ನು ಸಬ್ಸ್ಕ್ರೈಬ್ ಮಾಡಿದ್ದಾರೆ. ಆದ್ದರಿಂದಾಗಿ ಅವರ ಪ್ರತಿಯೊಂದು ವಿಡಿಯೋವನ್ನು ಸುಮಾರು 20 ರಿಂದ 25 ಲಕ್ಷ ಜನರು ವೀಕ್ಷಣೆ ಮಾಡುವ ಮೂಲಕ ಅವರಿಗೆ ಒಂದು ಒಳ್ಳೆಯ ಮೊತ್ತವನ್ನು ಯುಟ್ಯೂಬ್ ನೀಡುತ್ತದೆ. ಹಾಗಾಗಿ ಅವರು ತಮ್ಮ ಊರಾದಂತಹ "ಹೆಬ್ಬಳ್ಳಿ ಫಾರ್ಮ್ನಲ್ಲಿ" ಅವರಿಗೆ ಇಷ್ಟವಾದ ಮನೆಯನ್ನು ಸಹ ಅವರು ಕಟ್ಟಿಕೊಳ್ಳಲು ಪ್ರಾರಂಭವನ್ನು ಮಾಡಿದ್ದಾರೆ.

ಮುಕಳಪ್ಪ ಅವರ ನಿಜವಾದ ಹೆಸರು : Mukaleppa Real name

ಮುಕಳಪ್ಪಾ ಎಂದು ಕರ್ನಾಟಕದ ತುಂಬಾ ಪ್ರಸಿದ್ಧರಾಗಿರುವ "ಖ್ವಾಜಾ ಎಂ ಶಿರಹಟ್ಟಿ" ಅವರ ಪೂರ್ಣ ಹೆಸರಾಗಿದ್ದು. ಅವರು 19 ವಯಸ್ಸಿನವರಾಗಿದ್ದಾರೆ. ಹಾಗೆಯೇ ಅವರು ತಮ್ಮ ಯೂಟ್ಯೂಬ್ ಚಾನಲ್ ಅನ್ನು ಕಾಮಿಡಿ, ಮನರಂಜನೆ ಈ ರೀತಿಯಾದ ವಿಡಿಯೋಗಳನ್ನು ಮಾಡುವ ಮೂಲಕ ಕರ್ನಾಟಕದ ಜನರ ಮನಸ್ಸನ್ನು ಗೆದ್ದಿದ್ದಾರೆ. 

Mukaleppa Real Team Income

ಹಾಗೆ ಇವರು "ಧಾರವಾಡ ಜಿಲ್ಲೆಯ" ಒಂದು ಸಣ್ಣ ಹಳ್ಳಿಯಾದಂತಹ "ಹೆಬ್ಬಳ್ಳಿ ಫಾರ್ಮ್" ಎಂಬ ಜಾಗದಲ್ಲಿ ಅವರು ತಮ್ಮ ಮನೆಯನ್ನು ಕಟ್ಟಿಕೊಂಡು ಜೀವನವನ್ನು ನಡೆಸುತ್ತಿದ್ದಾರೆ. ಅದೇ ರೀತಿಯಾಗಿ ಅವರು ನಮ್ಮ ನಿಮ್ಮಂತೆ ಸಾಧಾರಣವಾದ ಜೀವನವನ್ನು ಸಾಗಿಸುತ್ತಿದ್ದಾರೆ. 

Mukaleppa Real Team Income ಮಕಳೆಪ್ಪಾ ರಿಯಲ್ ಟೀಂ ಅವರ ತಿಂಗಳ ಗಳಿಕೆ ಎಷ್ಟು

ಖ್ವಾಜಾ ಎಂ ಶಿರಹಟ್ಟಿ (ಮುಕಳೆಪ್ಪಾ) ಎಂಬ 19 ವರ್ಷದ ವ್ಯಕ್ತಿ ತನ್ನ ಯುಟ್ಯೂಬ್ ಚಾನೆಲ್ ನಮ್ಮ ಮೂಲಕ ತಿಂಗಳಿಗೆ "3,90,000 ದಿಂದ 5,80,0000" ಲಕ್ಷದವರೆಗೆ ಬರುವಂತಹ ಹಣವನ್ನು ಕಳುಹಿಸುತ್ತಾರೆ. ಈ ರೀತಿಯಾಗಿ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತಮ್ಮ ಕನಸುಗಳನ್ನು ಹಾಗೂ ತಮಗೆ ಬೇಕಾದ ವಸ್ತುಗಳನ್ನು ಕೊಂಡು ಕೊಳ್ಳುವಷ್ಟು ಬೆಳೆದು ನಿಂತಿದ್ದಾರೆ. 

ಅವರು ಇನ್ನಷ್ಟು ಬೆಳೆದು ಹೀಗೆ ಒಳ್ಳೆ ಕೆಲಸಗಳನ್ನು ಮಾಡುತ್ತಾ ಜನರಿಗೆ ಹಾಸ್ಯ ಮಯವಾದ ವಿಡಿಯೋಗಳ ಮೂಲಕ ಜನರನ್ನು ಮನರಂಜಿಸುತ್ತ ತಮ್ಮ ಜೀವನವನ್ನು ಅತ್ಯಂತ ಸೋಕಮಯವಾಗಿ ಸಾಗಿಸುತ್ತಿದ್ದಾರೆ. ಅವರಂತೆಯೇ ಬೇರೆ ವ್ಯಕ್ತಿಗಳು ಬೆಳೆಯುವಂತೆ ಪ್ರೇರಣೆಯಾಗಿದ್ದಾರೆ.

Mukaleppa Real Team Income

ಮುಕಳೆಪ್ಪಾ ಮುಕಳಪ್ಪ ಅವರು ಒಂದು ವರ್ಷಕ್ಕೆ ಸುಮಾರು 46,00,000 ದಿಂದ 74,00,000 ಯೂಟ್ಯೂಬ್ ನಿಂದ ಮಾತ್ರ ಅವರು ಎಷ್ಟೊಂದು ಹಣವನ್ನು ಒಂದು ವರ್ಷಕ್ಕೆ ದುಡಿಯುತ್ತಾರೆ. ಆದ್ದರಿಂದಾಗಿ ಅವರು ಯೌಟ್ಯೂಬ್ ನ ಮೂಲಕ ತಮ್ಮ ಒಂದು ಸಮಯವನ್ನು ಕೊಡುವ ಮೂಲಕ ತಿಂಗಳಿಗೆ ಹಾಗೂ ವರ್ಷಕ್ಕೆ ಈ ರೀತಿಯಾದ ಹಣವನ್ನು ದುಡಿಯುತ್ತಾರೆ ಎನ್ನಬಹುದು. 


Post a Comment

Previous Post Next Post