Mallu Jamkhandi Income Monthly And Yearly

"ಮಲ್ಲು ಜಮಖಂಡಿ" ಅವರು ಒಂದು ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ಎಷ್ಟು ಹಣವನ್ನು ಯೂಟ್ಯೂಬ್ನ ಮೂಲಕ ಗಳಿಸುತ್ತಾರೆ ಎಂಬುದು ನಿಮಗೆ ಗೊತ್ತೇ, ಹಾಗಾದರೆ ನಾವು ಈಗ ಮಲ್ಲು ಜಮಖಂಡಿ ಅವರು ಯೂಟ್ಯೂಬ್ ನ ಮೂಲಕ ಒಂದು ತಿಂಗಳಿಗೆ ಹಾಗೂ ಒಂದು ವರ್ಷಕ್ಕೆ ಅಂದರೆ 12 ತಿಂಗಳಿಗೆ ಅವರು ಎಷ್ಟು ಹಣವನ್ನು ಕಳಿಸುತ್ತಾರೆ, ಎಂಬ ಸಂಪೂರ್ಣ ಮಾಹಿತಿ ಈಗ ತಿಳಿಯೋಣ.

ಮಲ್ಲು ಜಮಖಂಡಿ (Mallu Jamkhandi Income) ಅವರ ಒಂದು ತಿಂಗಳ ಆದಾಯ


Mallu Jamkhandi Income


ಮಲ್ಲು ಜಮಖಂಡಿ ಅವರು ಯುಟ್ಯೂಬ್ ನಲ್ಲಿ ಹಾಸ್ಯಮಯ ವಿಡಿಯೋವನ್ನು ಮಾಡುವ ಮೂಲಕ ಅವರು ಕರ್ನಾಟಕ ಜನರ ಮನಸ್ಸನ್ನು ಗೆಲ್ಲುವ ಮೂಲಕ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ. ಹಾಗೆಯೇ ಇವರು ಯುಟ್ಯೂಬ್ ನಲ್ಲಿ ಒಂದು ತಿಂಗಳ ಆದಾಯ ಎಷ್ಟೆಂದರೆ ಇವರು ಒಂದು ತಿಂಗಳಿಗೆ ಸುಮಾರು "3 ರಿಂದು 4" ಲಕ್ಷ ಹಣವನ್ನು ಗಳಿಸುತ್ತಾರೆ. 

ಇದರ ಮೂಲಕ ಮಲ್ಲು ಜಮಖಂಡಿ ಅವರು ತಮ್ಮದೇ ಆದಂತಹ ರೀತಿಯಲ್ಲಿ ಜನರಿಗೆ ಒಂದು ಮಾದರಿಯಾದ ಕೆಲಸವನ್ನು ಮಾಡಿ ತೋರಿಸುವ ಮೂಲಕ ನೀವು ಸಹ ನಿಮ್ಮ ಜೀವನದಲ್ಲಿ ಹೀಗೆ ನನ್ನದು ಮಾಡಿ ಎಂಬ ನಿರ್ದೇಶನದ ಮೂಲಕ ತಿಳಿಸಿಕೊಟ್ಟಿದ್ದಾರೆ.

ಮಲ್ಲು ಜಮಖಂಡಿ ಅವರ ಒಂದು ವರ್ಷದ ಆದಾಯ 

Mallu Jamkhandi Income


ಮಲ್ಲು ಜಮಖಂಡಿಯವರು ಒಂದು ತಿಂಗಳಿಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಅದೇ ರೀತಿಯಾಗಿ ಒಂದು ವರ್ಷಕ್ಕೆ ಒಂದು ವರ್ಷಕ್ಕೆ ಎಷ್ಟು ಹಣ ಗಳಿಸುತ್ತಿರಬಹುದು, ಎಂಬುದು ನಿಮಗೆ ಗೊತ್ತೇ ನಿಮಗೆ ಊಹೆ ಯು ಸಹ  ಇರುವುದಿಲ್ಲ. ಮಲ್ಲು ಜಮಖಂಡಿ ಅವರ
 ಒಂದು ವರ್ಷಕ್ಕೆ ಸುಮಾರು "40 ರಿಂದ 50" ಲಕ್ಷ ರೂಪಾಯಿ ಹಣವನ್ನು ಗಳಿಸುತ್ತಾರೆ.

ಮಲ್ಲು ಜಮಖಂಡಿ ಅವರ ಜೀವನ

ಮಲ್ಲು ಜಮಖಂಡಿ ಎಂದೆ ಜನಪ್ರಿಯ ಹೊಂದಿದ ಮಲ್ಲಿಕಾರ್ಜುನ್ ಅವರು ಜಮಖಂಡಿಯ ಒಂದು ಪುಟ್ಟ ಹಳ್ಳಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಅವರಿಗೆ ಈಗಾಗಲೇ ಮದುವೆಯಾಗಿದ್ದು ಎರಡು ಮಕ್ಕಳಿಗೂ ಸಹ ಜನ್ಮವನ್ನು ನೀಡಿದ್ದಾರೆ. ಹಾಗೆಯೇ ಮಲ್ಲು ಜಮಖಂಡಿ ಅವರಿಗೆ ತಂದೆ ಇಲ್ಲ ತಾಯಿಯೆ ಅವರನ್ನು ಲಾಲನೆ ಪಾಲನೆ ಮಾಡಿ ದೊಡ್ಡವರನ್ನಾಗಿ ಮಾಡಿದ್ದಾರೆ. 

Mallu Jamkhandi Income

ಹಾಗೆಯೇ ಮಲ್ಲು ಜಮಖಂಡಿಯವರು ಮದುವೆಯ ನಂತರ ಯೂಟ್ಯೂಬ್ ನಲ್ಲಿ ವಿಡಿಯೋ ಮಾಡಿ ಹಾಕಲು ಪ್ರಾರಂಭಿಸುತ್ತಾರೆ. ತದನಂತರ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಸುಮಾರು "2.20M" ಸಬ್ಸ್ಕ್ರೈಬ್ರ್ಸ್ ಇದ್ದಾರೆ. ಅಂದರೆ "22" ಲಕ್ಷ ಜನರು ಅವರ ಯೂಟ್ಯೂಬ್ ಫ್ಯಾಮಿಲಿಯಲ್ಲಿ ಸೇರಿಕೊಂಡಿದ್ದಾರೆ.


Post a Comment

Previous Post Next Post