ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಧಾರಾಕಾರ ಮಳೆಯಾಗುತ್ತದೆ: 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ ಅವಮಾನ ಇಲಾಖೆ
ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 3 ದಿನಗಳ ಕಾಲ ಭಾರಿ ಮಳೆ ಸಂಭವನೀಯತೆ ಇದ್ದ ಕಾರಣ ಬುಧುವಾರ ದುಂದು 7 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದ ಹವಾಮಾನ ಇಲಾಖೆ.
ಬೆಂಗಳೂರು: ರಾಜ್ಯದ ಕರಾವಳಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ 3 ದಿನಗಳ ಕಾಲ ಭಾರಿ ‘ಮಳೆ’ ಹಾಗೂ ಗಾಳಿ ‘45 ರಿಂದ 50’ ಕಿ.ಮೀ. ಬೀಸಲಿದೆ ಆದಕಾರಣ 7 ಜಿಲ್ಲೆಗಳಿಗೆ “ರೆಡ್ ಅಲರ್ಟ್” ಘೋಷಿಸಿದ ಹವಾಮಾನ ಇಲಾಖೆ.
ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಂಗಳೂರು, ಉಡುಪಿ, ಹಾಗೂ ಶಿವಮೊಗ್ಗದಲ್ಲಿ ಧಾರಾಕಾರ ಮಳೆಯಾಗುತ್ತದೆ. ಎಂದು ಹವಾಮಾನ ಇಲಾಖೆಯು ಘೋಷಿಸುವ ಮೂಲಕ “ರೆಡ್ ಅಲರ್ಟ್” ಅನ್ನು 5 ಜಿಲ್ಲೆಗಳಿಗೆ ಘೋಷಿಸಲಾಗಿದೆ. ಉತ್ತರ ಕನ್ನಡ ಮತ್ತು ಹಾಸನ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದ್ದಾರೆ. ಮತ್ತು ಬೆಳಗಾವಿ ಹಾಗೂ ಮೈಸೂರು ಜಿಲ್ಲೆಗಳಿಗೆ ‘ಯಲ್ಲೊ ಅಲರ್ಟ್’ ಘೋಷಿಸುವ ಮೂಲಕ ಬೆಳಗಾವಿ ಹಾಗೂ ಮೈಸೂರ್ ಜಿಲ್ಲೆಗಳಲ್ಲಿ 40 ರಿಂದ 50 ಕಿ.ಮೀ.ನಷ್ಟು ವೇಗವಾಗಿ ಗಾಳಿಯು ಸಹಿತ ಸಾಧಾರಣ ಮಳೆಯಾಗುವ ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ವಯನಾಡ್ ಭೂಕುಸಿತ
ಈ ರೀತಿಯಾಗಿ ಮುಂದೆ ಆಗಬಾರದೆಂದು ಹವಾಮಾನ ಇಲಾಖೆಯು ಕರ್ನಾಟಕದಲ್ಲಿ ಮೊದಲೇ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವ ಮೂಲಕ 7 ದಿನಗಳ ಕಾಲ ರೆಡ್ ಅಲರ್ಟ್ ಅನ್ನು ನೀಡಿದೆ.
ಈ ಮೂಲಕ ನಿಮ್ಮಲ್ಲಿ ಕೇಳಿ ಕೊಳ್ಳುವುದು ಏನೆಂದರೆ ಹಳ್ಳದ ದಂಡೆ ಅಥವಾ ನದಿ ದಂಡೆಯ ಮೇಲೆ ಇರುವಂತ ಕುಟುಂಬ ಆಗಿರಬಹುದು ಮನೆ ಆಗಿರಬಹುದು ಇವರೆಲ್ಲರೂ ತಮ್ಮ ಎಚ್ಚರಿಕೆಯಿಂದ ಇರಿ ಯಾವಾಗಲೂ ದುರ್ಘಟನೆಯು ಸಂಭವಿಸಬಹುದು. ಆದ್ದರಿಂದ ನಿಮ್ಮ ಸುಂದರವಾದ ಜೀವನ ನಿಮ್ಮ ಕೈಯಲ್ಲಿ ಯಾವ ರೀತಿಯಾದ ತಪ್ಪು ಕೆಲಸವನ್ನು ಸಹ ಈ ಮಳೆಗಾಲದಲ್ಲಿ ಮಾಡಬೇಡಿ ಧನ್ಯವಾದಗಳು.