ಆಗಸ್ಟ್ 9 ರಂದು ದುನಿಯಾ ವಿಜಯ್ ಅವರ ಭೀಮಾ ಚಿತ್ರ ಭರ್ಜರಿ ರಿಲೀಸ್

ಆಗಸ್ಟ್ 9 ರಂದು ದುನಿಯಾ ವಿಜಯ್ ಅವರ ಭೀಮಾ ಚಿತ್ರ ಭರ್ಜರಿ ರಿಲೀಸ್
ಆಗಸ್ಟ್ 9 ರಂದು ದುನಿಯಾ ವಿಜಯ್ ಅವರ ಭೀಮಾ ಚಿತ್ರ ಭರ್ಜರಿ ರಿಲೀಸ್

ದುನಿಯಾ ವಿಜಯ್ ಅವರ ಭೀಮಾ ಚಿತ್ರಕ್ಕೆ ಕನ್ನಡ ಜನರು ಹಾಗೂ ದುನಿಯಾ ವಿಜಯ್ ಅವರ ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ. ಭೀಮಾ ಚಿತ್ರವು 2022 ರ ಶಿವರಾತ್ರಿಯಂದು ಘೋಷಣೆಗೊಂಡ ಚಿತ್ರವು ಎರಡು ವರ್ಷಗಳಾದರೂ ಇನ್ನೂ ಏಕೆ ಚಿತ್ರ ಬರುತ್ತಿಲ್ಲವೆಂದು ಅಭಿಮಾನಿಗಳು ಕಾಯುತ್ತಿದ್ದರು ಅವರಿಗೆ ಇವತ್ತಿನ ದಿನದಂದು ದುನಿಯಾ ವಿಜಯ್ ಹಾಗೂ ಭೀಮ ಚಿತ್ರದ ತಂಡವು ಬಿಡುಗಡೆಯ ದಿನಾಂಕವನ್ನು ‘9 ಆಗಸ್ಟ್ 2024 ರಂದು ಬಿಡುಗಡೆಯಾಗಲಿದೆ” ಎಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.


“ಭೀಮಾ” ಚಿತ್ರದ ಸಂಪೂರ್ಣ ಮಾಹಿತಿ

ದುನಿಯಾ ವಿಜಯ್ ಮತ್ತೊಮ್ಮೆ ನಿರ್ದೇಶಕನ್ ಕ್ಯಾಪ್ ತೊಡಲಿದ್ದಾರೆ. `ಭೀಮ’ ಎಂದು ಹೆಸರಿಡಲಾಗಿರುವ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಬಂಡವಾಳ ಹೂಡಲಿದ್ದಾರೆ. ಚರಣ್ ರಾಜ್ ಸಂಗೀತವಿರಲಿದೆ. ಹಾಗೂ ಅಶ್ವಿನಿ ಅದರಲ್ಲಿ ಹೀರೋಯಿನ್ ಆಗಿ ನಟಿಸಲಿದ್ದಾನೆ, ಅದರ ಜೊತೆಗೆ ಬ್ಲಾಕ್ ಡ್ರ್ಯಾಗನ್ ಮಂಜು ಮತ್ತು ಗಿಲಿ ಗಿಲಿ ಮಂಜು, ಕಲ್ಯಾಣಿ ರಾಜ ಚಿತ್ರದಲ್ಲಿ ನಟಿಸಲಿದ್ದಾರೆ.

ದುನಿಯಾ ವಿಜಯ್ ಅವರ ಹಿಂದಿನ ಸಿನಿಮಾ ಸಲಗ ಚಿತ್ರವು ಕನ್ನಡದಲ್ಲಿ ಎಂತ ಹೆಚ್ಚಿನ ರೀತಿಯಲ್ಲಿ ಜನಪ್ರಿಯಗೊಂಡು ಸಿನಿಮಾ ಹಿಟ್ಟಾಗಿತ್ತು ಆದರೆ ಹಿಂದಿನಲ್ಲಿ ಮತ್ತೊಂದು ಬಾರಿ ನಿರ್ದೇಶಕರು ದುನಿಯಾ ವಿಜಯ್ ಅವರು 2022ರಂದು ಶುಭರಾತ್ರಿ ದಿನದಂದು ಭೀಮಾ ಚಿತ್ರವನ್ನು ಘೋಷಣೆ ಮಾಡಿದ್ದರು ತದನಂತರ ಎರಡು ವರ್ಷಗಳ ಅವಧಿಯಲ್ಲಿ ಭೀಮಾ ಚಿತ್ರವನ್ನು ಸಂಪೂರ್ಣವಾಗಿ ಸಿದ್ದ ಮಾಡಿ ಅದನ್ನು ಆಗಸ್ಟ್ 9ರಂದು ದೇಶಾದ್ಯಂತ ಬಿಡುಗಡೆ ಮಾಡಲಿದ್ದಾರೆ. ಈ ಸಿನಿಮಾ ಹೊಸ ದುನಿಯಾ ವಿಜಯವರಿಗೆ ಒಂದು ದೊಡ್ಡ ಗೆಲುವನ್ನು ಹಾಗೂ ಚಿತ್ರರಂಗಕ್ಕೆ ಒಂದು ದೊಡ್ಡ ಗೆಲುವನ್ನು ತಂದು ಕೊಡಲಿ ಹಾಗೆ ಈ ಚಿತ್ರಕ್ಕಾಗಿ ಕರ್ನಾಟಕದ ಜನರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

youtube ನಲ್ಲಿ ಭೀಮಾ ಸಿನಿಮಾದ ತುಣುಕು

ಇದೀಗ youtube ನಲ್ಲಿ ಭೀಮಾ ಚಿತ್ರದ ಒಂದು ಸಣ್ಣ ತುಣುಕನ್ನು ಬಿಡಲಾಗಿದ್ದು ಅದು ಯೂಟ್ಯೂಬ್ ನಲ್ಲಿ 1.5 ಮಿಲಿಯನ್ ಯೂಸ್ ಅನ್ನು ಪಡೆದುಕೊಂಡಿದೆ ಆದ್ದರಿಂದ ಈ ಚಿತ್ರಕ್ಕಾಗಿ ಎಷ್ಟು ಜನ ಕಾಯುತ್ತಿದ್ದಾರೆ ಎಂಬುದು ತಿಳಿಯುತ್ತದೆ ಹಾಗೂ ಈ ಚಿತ್ರದ ಹಾಡುಗಳು ಸಹ ಯೌಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಅವು ಸಹ ಉತ್ತಮವಾದ ಪ್ರದರ್ಶನವನ್ನು ಕಂಡಿವೆ. ಈ ರೀತಿಯಾಗಿ ಭೀಮಾ ಚಿತ್ರವು ಕನ್ನಡ ಚಿತ್ರರಂಗಕ್ಕೆ ಒಂದು ದೊಡ್ಡ ಗೆಲುವನ್ನು ತಂದು ಕೊಡುವ ಎಲ್ಲಾ ಸಾಧ್ಯತೆಗಳು ಸಹ ಕಾಣುತ್ತಿವೆ ಇದರಿಂದ ನಾವು ಸಿನಿ ಪ್ರೇಮಿಗಳು ಆಗಸ್ಟ್ 9 ರಂದು ಚಿತ್ರಮಂದಿರಗಳಿಗೆ ಹೋಗಿ ಭೀಮಾ ಚಿತ್ರವನ್ನು ವೀಕ್ಷಿಸಬಹುದು.

ಈ ರೀತಿಯಾದ ನಿನ್ನಷ್ಟು ಸುದ್ದಿಯ ಬಗ್ಗೆ ತಿಳಿಯಲು ಅಥವಾ ಓದಲು ನಮ್ಮ ಈ ಒಂದು ಬ್ಲಾಗ್ ನೊಂದಿಗೆ ಸಬ್ಸ್ಕ್ರಿಬ್ ಒತ್ತುವ ಮೂಲಕ ನಮ್ಮೊಂದಿಗೆ ಸೇರಿಕೊಳ್ಳಿ ಆದ್ದರಿಂದ ನಿಮಗೆ ಈ ಒಂದು ವೆಬ್ಸೈಟ್ನಲ್ಲಿ ಬಿಡುವ ಎಲ್ಲಾ ಮಾಹಿತಿಯು ಸಾಧ ಮಾತ್ರದಲ್ಲಿ ದೊರೆಯುತ್ತದೆ ಎನ್ನುತ್ತಾ ಈ ಒಂದು ಬ್ಲಾಗನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇನೆ ನೀವು ಎಲ್ಲರೂ ಎಲ್ಲಾ ಸಿನಿಪ್ ಪ್ರೇಮಿಗಳು ಸಹ ಆಗಷ್ಟು 9 2014ರಂದು ದುನಿಯಾ ವಿಜಯವರ ಚಿತ್ರವನ್ನು ಚಿತ್ರಮಂದಿರಗಳಿಗೆ ಹೋಗಿ ತಪ್ಪದೇ ನೋಡಿ

Post a Comment

Previous Post Next Post