ಭಾರತವು T20 World Cup 2024 ಮೊದಲನೇ ಗ್ರೂಪ್ ಹಂತದಲ್ಲಿ ಗ್ರೂಪ್ A1 ನಲ್ಲಿ ಈಗಾಗಲೇ ಮೊದಲನೇ ಸ್ಥಾನವನ್ನು ಗಳಿಸಿಕೊಂಡಿದೆ ಆದ್ದರಿಂದ ಭಾರತವು ಈಗ ಹಂತದಿಂದ ಸೂಪರ್ 8 ಹಂತಕ್ಕೆ ತಲುಪಿದೆ ಆದ್ದರಿಂದ ಸೂಪರ್ 8 ನಲ್ಲಿ ಭಾರತವು ಎದುರಿಸುತ್ತಿರುವ ತಂಡಗಳು ಯಾವುವು ಎಂದು ತಿಳಿಯೋಣ
ಗ್ರೂಪ್ A1 ನ ಆಯ್ಕೆಯಾದ ತಂಡಗಳು
ಸೂಪರ್ 8 ನಲ್ಲಿ ಭಾರತ, USA, ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ, ಇಂಗ್ಲೆಂಡ್, ಆಫ್ಘಾನಿಸ್ತಾನ್, ವೆಸ್ಟ್ ಇಂಡೀಸ್ ಇನ್ನು ಎರಡು ಸ್ಥಾನಗಳಿಗಾಗಿ 8 ಟೀಮ್ ಗಳು ಪೈಪೋಟಿಯಲ್ಲಿವೆ ಆದ್ದರಿಂದ ಭಾರತವು ಈ ಸೂಪರ್ 8 ನಲ್ಲಿ ಆಯ್ಕೆಯಾಗಿರುವ ತಂಡಗಳ ವಿರುದ್ಧ ಭಾರತ ತಂಡವು ಆಡಲಿದೆ ಎನ್ನಬಹುದು ಹಾಗೆ ಭಾರತವು ಯಾವ ರೀತಿಯಾಗಿ ತನ್ನಲ್ಲಿ ಹಂತದಲ್ಲಿ USA, ಪಾಕಿಸ್ತಾನ್, ಐಲ್ಯಾಂಡ್ ತಂಡಗಳ ವಿರುದ್ಧ ಜಯವನ್ನು ಸಾಧಿಸುವ ಮೂಲಕ ‘A1’ ಗುಂಪಿನಲ್ಲಿ ಅಗ್ರಸ್ಥಾನವನ್ನು ಪಡೆದು ಸೂಪರ್ 8 ನಲ್ಲಿ USA ‘A2’ ಜೊತೆಗೆ ಭಾರತವು ‘A1’ ಆಗಿ ಆಯ್ಕೆಯಾಗಿದೆ.
Jun 15 ರಂದು ನಡೆಯಲಿದ್ದ ಭಾರತ ಮತ್ತು ಕೆನಡಾ ಪಂದ್ಯವು ಮಳೆಯಿಂದ ರದ್ದಾದ ಕಾರಣ ಎರಡು ತಂಡಗಳಿಗೂ ತಲಾ ಒಂದೊಂದು ಅಂಕವನ್ನು ಕೊಡುವ ಮೂಲಕ ಪಂದ್ಯವನ್ನು ಸಮರ್ಥಿಗೊಳಿಸುತ್ತಾರೆ ಆದ್ದರಿಂದ ಭಾರತ ತಂಡವು 7 ಅಂಕಗಳಿಂದ ಗುಂಪು A ನಲ್ಲಿ ಅಗ್ರಸ್ಥಾನವನ್ನು ಪಡೆದು ಸೂಪರ್ 8 ಗೆ ಕಾಲಿಟ್ಟಿದೆ.
ಸೂಪರ್ 8 ಸುತ್ತು ಜೂನ್ 19 ರಿಂದ ಪ್ರಾರಂಭವಾಗಲಿದ್ದು, ಜೂನ್ 24 ರವರೆಗೆ ಮುಂದುವರಿಯುತ್ತದೆ. ಈ ಪಂದ್ಯವು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಭಾರತವು ತನ್ನ ಮೂರು ಪಂದ್ಯಗಳನ್ನು ವಿವಿಧ ಸ್ಥಳಗಳಲ್ಲಿ ಆಡಲಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ,. ಜೂನ್ 22ರಂದು ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. 24ರಂದು ಸೇಂಟ್ ಲೂಸಿಯಾದ ಡರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಕೊನೆಯ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಎಲ್ಲಾ ಪಂದ್ಯಗಳು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿವೆ.
ಅತ್ಯುತ್ತಮ 8ರ ತಂಡಗಳು ಯಾವುವು
ಸೂಪರ್ 8 ರಲ್ಲಿ ಜಾಗವನ್ನು ಪಡೆದಿರುವ ತಂಡಗಳು ಆಸ್ಟ್ರೇಲಿಯಾ, ಇಂಡಿಯಾ, ಬಾಂಗ್ಲಾದೇಶ, USA, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ್ ವೆಸ್ಟ್ ಇಂಡೀಸ್ ಈ 8 ತಂಡಗಳು ಮುಂದಿನ ಸುತ್ತಿನಲ್ಲಿ ಭಾಗವಹಿಸಲಿವೆ. ಅದೇ ರೀತಿಯಾಗಿ ಇವುಗಳಲ್ಲಿಯೂ ಸಹ ಎರಡು ಗುಂಪುಗಳಾಗಿ ಮಾಡಿದ್ದಾರೆ.
ಮೊದಲನೇ ಗುಂಪಿನಲ್ಲಿ ಗ್ರೂಪ್ A ನಲ್ಲಿ ಇಂಡಿಯಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಅಪಘಾನಿಸ್ತಾನ್ ಇವು ಮೊದಲನೇ ಸುತ್ತಿನಲ್ಲಿ ಬರುವ ತಿಂಗಳಾಗಿ ICC ತಂಡವನ್ನು ಮಾಡಿದೆ ಅದೇ ರೀತಿಯಾಗಿ ಇವರು ಈ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳಿಗೆ ಸೆನೆಸಾಟವನ್ನು ನಡೆಸಲಿದ್ದಾರೆ.
ಎರಡನೇ ಗುಂಪಿನಲ್ಲಿ ಗ್ರೂಪ್ B ನಲ್ಲಿ ಇಂಗ್ಲೆಂಡ್ ಯುಎಸ್ಎ ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ಎಟಿಎಂ ಗಳನ್ನು ಸಹ ICC ಮೊದಲೇ ತಂಡವನ್ನು ಮಾಡಿದ್ದಾರೆ ಅದೇ ರೀತಿಯಾಗಿ ಈ ಒಂದು ಗುಂಪಿನಲ್ಲಿ ಈ ತಂಡಗಳು ಸಹ ಮೊದಲನೆಯ ಹಾಗೂ ಎರಡನೇ ಸ್ಥಾನಗಳಿಗಾಗಿ ಶನೆಸಾಟವನ್ನು ನಡೆಸಲಿದ್ದಾರೆ.
T20 World Cup 2024 ತಂಡಗಳು ಯಾವವು
ಈ ಒಂದು ಎಂಟು ತಂಡಗಳ ಹಣಾ ಹನಿಯಲ್ಲಿ ಸಮೀಪ ನಲ್ಗೆ ಬರುವಂತಹ ತಂಡಗಳು ಯಾವ ವೆಂದರೆ ಭಾರತ ಆಸ್ಟ್ರೇಲಿಯಾ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಆಗಿರಬಹುದು ಇದು ನನ್ನ ಅನಿಸಿಕೆ ತದನಂತರ ಇದು ಬದಲಾಗಬಹುದು ಇದು ನನ್ನ ಒಂದು ರೀತಿಯ ಆಯ್ಕೆ ಅಂತ ಹೇಳಬಹುದು ಆದ್ದರಿಂದ ನಾನು ಫೈನಲ್ ಆಡುತ್ತಿರುವ ತಂಡಗಳು ಯಾವ್ಯಾವ ಬಂದು ಹೇಳಲು ಆಗುವುದಿಲ್ಲ ಆದ್ದರಿಂದ ಸೆಮಿ ಫೈನಲ್ 4 ತಂಡಗಳನ್ನು ಇಲ್ಲಿ ನಾನು ಊಹೆ ಮಾಡಿದ್ದೇನೆ.
ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಯಾರು ಗೆಲ್ಲುತ್ತಾರೆ. ಎಂಬುದನ್ನು ಹೇಳಲಾಗುವುದಿಲ್ಲ ಆದ್ದರಿಂದ ನಮ್ಮ ಭಾರತ ಈ ಒಂದು ವಿಶ್ವಕಪ್ ಅನ್ನು ಗೆಲ್ಲಬೇಕೆಂದು ಭಾರತದ ಜನರೆಲ್ಲ ಕಾಯ್ದು ಕುಳಿತಿದ್ದಾರೆ ಆದ್ದರಿಂದಾಗಿ ಭಾರತದಲ್ಲಿರುವ ಎಲ್ಲಾ 11 ಜನ ಆಟಗಾರರು ತಮ್ಮ ಅಯಿತು ತಮ್ಮವಾದ ಆಟವನ್ನು ಆಡಿ ವಿಶ್ವಕಪ್ ಅನ್ನು ಗೆಲ್ಲಬೇಕೆಂದು ಭಾರತದ ಎಲ್ಲ ಫ್ಯಾನ್ಸ್ ಗಳು ಆಸೆಯನ್ನು ಪಡುತ್ತಾರೆ.
T20 World Cup 2024: Group D ನ ಆಯ್ಕೆಯಾದ ಎರಡು ತಂಡಗಳು
ಆಸ್ಟ್ರೇಲಿಯಾ ಗ್ರೂಪ್ D ನಲ್ಲಿ ಇದ್ದು ಅದು ಸಹ ಮೊದಲನೇ ಹಂತದಲ್ಲಿ ತಮ್ಮ ಅತ್ಯುತ್ತಮವಾದ ಆಟವನ್ನು ಆಡುವ ಮೂಲಕ ತನ್ನ ಒಂದು ಗ್ರೂಪ್ನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡು ಮುಂದಿನ ಸೂಪರ್ ಎಂಟರ ಹಂತಕ್ಕೆ ಬಂದು ತಲುಪಿದೆ ಎನ್ನಬಹುದು ಅದರ ಜೊತೆಗೆ ಸ್ಕಾಟ್ ಲ್ಯಾಂಡ್ ಅನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ಸಹ ಈ ಒಂದು ಗ್ರೂಪ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿದೆ.
T20 World Cup 2024 Group B ನಲ್ಲಿ ಆಯ್ಕೆಯಾದ ಎರಡು ತಂಡಗಳು
ಗ್ರೂಪ್ ಬಿ ನಲ್ಲಿ ಬಾಂಗ್ಲಾದೇಶ್ ಹಾಗೂ ದಕ್ಷಿಣ ಆಫ್ರಿಕಾ ಎರಡು ತಂಡಗಳು ಸಹ ತಮ್ಮ ಅತ್ಯುತ್ತಮವಾದ ಆಟದಿಂದ ಮುಂದಿನ ಹಂತವಾದ ಸೂಪರ್ ಎಂಟರಲ್ಲಿ ಆಡುವ ಮೂಲಕ ತಮ್ಮ ಜಾಗವನ್ನು ಸೆಮಿ ಫೈನಲ್ ನಲ್ಲಿ ಮಾಡಿಕೊಳ್ಳಲು ಸಣ್ಣದಾಡುತ್ತಾರೆ.
T20 World Cup 2024 Group C ನಲ್ಲಿ ಆಯ್ಕೆಯಾದ ಎರಡು ತಂಡಗಳು
ಗ್ರೂಪ್ ಸಿ ನಲ್ಲಿ ಅಫ್ಘಾನಿಸ್ತಾನ್ ತನ್ನ ಒಂದು ಅತ್ಯುತ್ತಮ ಆಟವದಿಂದ ಈ 2024 ರ ವಿಶ್ವಕಪ್ನ ಸೂಪರ್ 8 ರಲ್ಲಿ ತಮ್ಮ ತಂಡದಲ್ಲಿರುವ ಬಲಿಷ್ಠವಾದಂತ ಭಾರತ ಆಶ್ರಯ ಹಾಗೂ ಬಾಂಗ್ಲಾದೇಶ ಅನ್ನು ಸೋಲಿಸಲು ಪ್ರಯತ್ನವನ್ನು ಪಡುವ ಮೂಲಕ ಅವರು ಸಹ ತಮ್ಮ ಜಾಗವನ್ನು ಸೆಮಿ ಫೈನಲ್ ನಲ್ಲಿ ಮಾಡಿಕೊಳ್ಳಲು ಇತರ ತಂಡಗಳೊಂದಿಗೆ ಸೆಣೆಸಾಡುತ್ತಾರೆ. ಅವರ ಜೊತೆಗೆ ವೆಸ್ಟ್ ಇಂಡೀಸ್ ತಂಡವು ಸಹ ಸೂಪರ್ ಎಂಟ್ರಿ ಸ್ಥಾನಕ್ಕೆ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸುವ ಮುಖಾಂತರ ಸೂಪರ್ 8 ಗೆ ಪಾದಾರ್ಪಣೆ ಮಾಡಿದ್ದಾರೆ.
ಈ ಎಲ್ಲಾ ತಂಡವು ತಮ್ಮ ಒಂದು ಇತ್ತು ತಮ್ಮವಾದ ಆಟವನ್ನು ಆಡುವ ಮೂಲಕ ಮುಂದಿನ ಹಂತದಲ್ಲಿ ಸಮೀಪನಲ್ಲನ್ನು ಆಡಲು ಯಾವ ಟೀಮ್ ಗಳು ಬರುತ್ತವೆ ಎಂಬುದನ್ನು ಈಗಾಗಲೇ ಮೇಲಿನ ಪುಟದಲ್ಲಿ ಹೇಳಿದ್ದೇನೆ ನೀವು ಎಲ್ಲವನ್ನು ಓದುವ ಮೂಲಕ ನನ್ನ ಒಂದು ಅಭಿಪ್ರಾಯವನ್ನು ನೀವು ತಿಳಿದುಕೊಳ್ಳಬಹುದು ಎನ್ನುವ ಮುಖಾಂತರ ನಾನು ಈ ಒಂದು ಅತ್ಯುತ್ತಮವಾದ ಮಾಹಿತಿಯಿಂದ ತುಂಬಿರುವ ಈ ಒಂದು ಆರ್ಟಿಕಲ್ ಅನ್ನು ಹಾಗೂ ನಾನು ಸಾವಭಾವ ಬ್ಲಾಗರ್ ನೀವೆಲ್ಲರೂ ಇದರ ಮೇಲೆ ಕ್ಲಿಕ್ ಮಾಡಿ ನನ್ನ ಒಂದು ಬ್ಲಾಕ್ ಪೋಸ್ಟ್ ಅನ್ನು ಓದಿ ಅದರಲ್ಲಿರುವ ಮಾಹಿತಿಯನ್ನು ಪಡೆದುಕೊಂಡು ಸಂತೋಷಪಟ್ಟಿದ್ದೀರಿ ಎಂಬುದನ್ನು ತಿಳಿದುಕೊಂಡಿರುವೆ.
ಉಪಸಂಹಾರ
ಇದೇ ರೀತಿಯಾಗಿ ಇನ್ನಷ್ಟು ಬ್ಲಾಕ್ ಪೋಸ್ಟನ್ನು ಓದಲು ಬಯಸಿದ್ದೀರಾ ಹಾಗಾದರೆ ನೀವು ನನ್ನ ಒಂದು ಬ್ಲಾಕ್ ಪೋಸ್ಟ್ ನಲ್ಲಿ ಬೆಲ್ ಐಕಾನ್ ಅಥವಾ ಸಬ್ಸ್ಕ್ರೈಬ್ ಮಾಡುವ ಮೂಲಕ ನನ್ನೊಂದಿಗೆ ಸೇರಿಕೊಳ್ಳಬಹುದು ಆದ್ದರಿಂದ ನಾನು ಯಾವುದೇ ಪೋಸ್ಟ್ ಅನ್ನು ಹಾಕಿದರು ಸಹ ಅದು ನಿಮಗೆ ತಕ್ಷಣವೇ ದೊರೆಯುತ್ತದೆ ಹಾಗೂ ಅದನ್ನು ನೀವು ಹನ್ನೊಂದರಿಂದ ಓದಬಹುದು ಅದರಿಂದ ಮಾಹಿತಿಯನ್ನು ಸಹ ಪಡೆಯಬಹುದು ಎನ್ನುತ್ತಾ ನನ್ನ ಒಂದು ಚಿಕ್ಕ ಸುದ್ದಿ ಆರ್ಟಿಕಲ್ ಅದು ಸಹ T20 World Cup 2024 ನ ಬಗ್ಗೆ ಒಂದು ಸಣ್ಣ ಸುದ್ದಿ ಆರ್ಟಿಕಲನ್ನು ಬರೆಯಲು ಪ್ರಯತ್ನಪಟ್ಟಿದ್ದೇನೆ ಆದ್ದರಿಂದ ಈ ಒಂದು ಚಿಕ್ಕ ಆರ್ಟಿಕಲ್ ಅನ್ನು ಅಂತ್ಯಗೊಳಿಸುತ್ತಿದ್ದೇನೆ ಧನ್ಯವಾದಗಳು.
ಸೂಪರ್ 8 ರ ತಂಡಗಳು ಯಾವುವು
ಸೂಪರ್ 8 ರ್ ತಂಡಗಳು ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ಆಫ್ಘಾನಿಸ್ತಾನ್, ದಕ್ಷಿಣ ಆಫ್ರಿಕಾ, USA
ಸೆಮಿ ಫೈನಲ್ ಆಡುವ ತಂಡಗಳು ಯಾವುವು
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ