ICC T20 World Cup 2024 AUS vs AFG ಅಫ್ಘಾನಿಸ್ತಾನ ಆಸ್ಟ್ರೇಲಿಯಾ ವಿರುದ್ಧ 22 ರನ್ನಿನಿಂದ ಗೆಲುವು ಸಾಧಿಸಿದೆ

ICC T20 World Cup 2024 AUS vs AFG 23ನೇ ದಿನಾಂಕದಂದು ನಡೆಯಲಿರುವ ಅಪಘಾನಿಸ್ತಾನ್ vs ಆಸ್ಟ್ರೇಲಿಯಾ ಪಂದ್ಯದಲ್ಲಿ ಹಲವಾರು ಏರಿಳಿತಗಳು ಕಂಡು ಬಂದವು ಆಸ್ಟ್ರೇಲಿಯಾ ತಂಡವು ಮೊದಲು ಟಾಸ್ ಅನ್ನು ಗೆಲ್ಲುವ ಮೂಲಕ ಬಾಲಿಂಗನ್ನು ಆಯ್ಕೆ ಮಾಡಿ ಕೊಂಡಿದ್ದಾರೆ ಆದರೆ ಆಸ್ಟ್ರೇಲಿಯಾಗು ಇಲ್ಲಿ ಒಂದು ಸಣ್ಣ ತಪ್ಪನ್ನು ಮಾಡುವ ಮೂಲಕ ಅಫ್ಘಾನಿಸ್ತಾನ್ ಮೊದಲು ಬ್ಯಾಟಿಂಗನ್ನು ಆಡಿ 149 ರನ್ನಿನ ಗುರಿಯನ್ನು ನೀಡುತ್ತಾರೆ. ಈ ಒಂದು ರಣ್ಣಿನ ಮೊತ್ತವನ್ನು ತಲುಪಲು ಅಫ್ಘಾನಿಸ್ತಾನದ ಓಪನರ್ಗಳಾದ ಗುರುರಾಜ್ ಮತ್ತು ಇಬ್ರಾಹಿಂ ಜೋರ್ಡಾನ್ ಇವರ 118 ರನ್ನ ಪಾರ್ಟ್ನರ್ಶಿಪ್ ವೀರಣ್ಣನ್ನು ಕಲೆ ಹಾಕಲು ಸಹಾಯವಾಯಿತು.

ICC T20 World Cup 2024 AUS vs AFG ಇವತ್ತಿನ ಪಂದ್ಯ

ICC T20 World Cup 2024 ಸೂಪರ್ 8 ರ ಗುಂಪಿನಲ್ಲಿ (Afganistan vs Australia) ಅಪಘಾನಿಸ್ತಾನ್ vs ಆಸ್ಟ್ರೇಲಿಯಾ ಬೆಳಗಿನ ಜಾವ 6:00ಗೆ ಪ್ರಾರಂಭವಾದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನವು 20 ಪವರ್ ಗಳಲ್ಲಿ 149 ರನ್ಗಳನ್ನು ಹೊಡೆಯುವ ಮುಖಾಂತರ ಆಸ್ಟ್ರೇಲಿಯಾ ತಂಡಕ್ಕೆ ಆಫ್ಘಾನಿಸ್ತಾನವು 149 ರನ್ನಿನ ಗುರಿಯನ್ನು ನೀಡಿತು.

ಆಶಯ ತಂಡವು 149 ರನ್ನಿನ ಲಕ್ಷಣವನ್ನು ಭೇದಿಸಲು ಬಂದಾಗ ಅವರ ಬ್ಯಾಟರಿಗಳು ಅಂತಾದ್ದೇನು ಹೇಳಿಕೊಳ್ಳುವಷ್ಟು ಪ್ರದರ್ಶನವನ್ನು ಮಾಡದ ಕಾರಣ ಅವರು 122 ರನ್ನನಿಗೆ ಎಲ್ಲಾ ಆಟಗಾರರು ಔಟ್ ಆಗುವ ಮೂಲಕ ಈ ಮ್ಯಾಚನ್ನು ಆಸ್ಟ್ರೇಲಿಯಾ ಸೋಲಲು ಕಾರಣವಾಯಿತು. ಆದ್ದರಿಂದ ಮುಂದಿನ ಪಂದ್ಯಗಳಲ್ಲಿ ಸೂಪರ್ ಫೋರಿಗೆ ಹೋಗಲು ಅವರಿಗೆ ಕಷ್ಟಕರವಾಗಿದೆ.


ICC T20 World Cup 2024 AUS vs AFG
ICC T20 World Cup 2024 AUS vs AFG



ಅಫ್ಘಾನಿಸ್ತಾನ್ ಮತ್ತು ಆಸ್ಟ್ರೇಲಿಯಾ (AUS vs AFG) ಎರಡು ತಂಡಗಳು ಇವತ್ತಿನ ಬೆಳಗಿನ ಜಾವ ಪಂದ್ಯವು ಅತ್ಯಂತ ರೋಮಾಂಚನಕಾರಿಯಾಗಲು ಸಹಾಯಕವಾಯಿತು ತದನಂತರ ಆಸೆಯಾಗು ತನ್ನ ಎಲ್ಲಾ ಆಟಗಾರರ ವಿಕೆಟ್ಗಳ ಪತನದಿಂದ ಅಪಘಾನಿಸ್ತಾನ್ ನೀಡಿದ ಲಕ್ಷವನ್ನು ಭೇದಿಸಲು ಸಾಧ್ಯವಾಗಲಿಲ್ಲ ಆದ್ದರಿಂದ ಈ ಒಂದು ಮ್ಯಾಚಿನಲ್ಲಿ ಅಪಘಾನಿಸ್ತಾನವು 22 ರನ್ ಗಳ ಜಯವನ್ನು ಗಳಿಸಿ ಕ್ರಿಕೆಟ್ ಇತಿಹಾಸದಲ್ಲಿ ಎರಡು ಬಲಿಷ್ಠವಾದ ತಂಡಗಳನ್ನು ಸೋಲಿಸಿ ತಮ್ಮ ಸೂಪರ್ 4 ಕನಸನ್ನು ಜೀವಂತವಾಗಿ ಇರಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (Nz vs Aus) ವನ್ನು ಸೋಲಿಸುವ ಮುಖಾಂತರ ಆಫ್ಘಾನಿಸ್ತಾನ್ ತಂಡವು ಒಂದು ಬಲಿಷ್ಠವಾದ ರೀತಿಯಲ್ಲಿ ಈ ಒಂದು ICC T20 World Cup 2024 ನಲ್ಲಿ ನಾವು ಬೇರೆ ಬೇರೆ ತಂಡಗಳಿಗೂ ಹಾಗೂ ಬಲಿಷ್ಠವಾದ ತಂಡಗಳಿಗೂ ಪೈಪೋಟಿಯನ್ನು ನೀಡಬಲರು ಎಂಬ ವಿಶ್ವಾಸವನ್ನು ಹೊರತುಪಡಿಸಿದ್ದಾರೆ ಆದ್ದರಿಂದಾಗಿ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಚಾಂಪಿಯನ್ ಆಸ್ಟ್ರೇಲಿಯವನ್ನು ಮಣಿಸುವ ಮೂಲಕ ತಮ್ಮ ಅದ್ಭುತವಾದ ಆಟವನ್ನು ತೋರಿಸಿದ್ದಾರೆ.


ICC T20 World Cup 2024 AUS vs AFG
ICC T20 World Cup 2024 AUS vs AFG

ICC T20 World Cup 2024 Points Table

ICC T20 World Cup 2024 Points Table ನನ್ನ ನೋಡುವುದಾದರೆ ಅದು ಈಗ ತುಂಬಾ ಆಸಕ್ತಿದಾಯಕವಾಗಿ ಕಾಣುತ್ತಿದೆ. ಸೂಪರ್ 8 ನ A ಗ್ರೂಪನ್ನು ನೋಡುವುದಾದರೆ. ಅದರಲ್ಲಿ ಭಾರತವು ತಮ್ಮ ಎರಡು ಪಂದ್ಯಗಳಲ್ಲಿ ಎರಡನ್ನು ಗೆಲ್ಲುವ ಮುಖಾಂತರ ನಾಲ್ಕು ಅಂಕಗಳಿಂದ ಅಗ್ರಸ್ಥಾನದಲ್ಲಿದೆ ಅದೇ ರೀತಿಯಾಗಿ ಆಸ್ಟ್ರೇಲಿಯಾ ಮತ್ತು ಆಫ್ಘಾನಿಸ್ತಾನ್ ಇವೆರಡು ತಂಡಗಳು ತಲಾ 2,2 ಅಂಕಗಳನ್ನು ಪಡೆಯುವ ಮೂಲಕ ಎರಡು ಮತ್ತು ಮೂರನೇ ಸ್ಥಾನದಲ್ಲಿ ಇದೆ ಅದೇ ರೀತಿಯಾಗಿ ಬಾಂಗ್ಲಾದೇಶವು ತಮ್ಮ ಎಲ್ಲಾ ಪಂದ್ಯಗಳನ್ನು ಸೋಲುವ ಮುಖಾಂತರ ಕೊನೆಯ ನಾಲ್ಕನೇ ಸ್ಥಾನದಲ್ಲಿದೆ.

ICC T20 World Cup 2024 AUS vs AFG
ICC T20 World Cup 2024 AUS vs AFG


ಗ್ರೂಪ್ B ಯ ನಾಲ್ಕು ತಂಡಗಳನ್ನು ನೋಡುವುದಾದರೆ ದಕ್ಷಿಣ ಆಫ್ರಿಕಾ ತಂಡವು ತಮ್ಮ ಎರಡು ಪಂದ್ಯಗಳನ್ನು ಕೆಲವು ಮುಖಾಂತರ 4 ಅಂಕಗಳಿಂದ ಅಗ್ರಸ್ಥಾನದಲ್ಲಿದೆ. ಅದೇ ರೀತಿಯಾಗಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಲಾ ಎರಡು ಎರಡು ಅಂಕಗಳನ್ನು ಗಳಿಸುವ ಮೂಲಕ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ, UAS ತಂಡವು ತಮ್ಮ ಎಲ್ಲಾ ಪಂದ್ಯವನ್ನು ಸೋಲುವ ಮುಖಾಂತರ ಕೊನೆಯ ಸ್ಥಾನದಲ್ಲಿದೆ ಎಂದು ಹೇಳಬಹುದು.

ತೀರ್ಮಾನ

ಈ ಎಲ್ಲಾ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡುವ ಮೂಲಕ ಯಾರು ಪಾಯಿಂಟ್ಸ್ ಟೇಬಲ್ ನಲ್ಲಿ ಮೇಲೆ ಕೆಳಗೆ ಆಗುವರು ಎಂದು ಇನ್ನೂ ಹೇಳಲು ಸಾಧ್ಯವಾಗುವುದಿಲ್ಲ ಆದರೆ ಈಗ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡು ತಂಡಗಳು ತಮ್ಮ ಎರಡು ಪಂದ್ಯಗಳನ್ನು ಗೆದ್ದಿರುವ ಕಾರಣ ಅವು ಅಗ್ರಸ್ಥಾನವನ್ನು ಯಾರಿಗೂ ಬಿಟ್ಟು ಕೊಡುವ ರೀತಿಯಲ್ಲಿ ಕಾಣುತ್ತಿಲ್ಲ. ಆದ್ದರಿಂದ ಈ ಎರಡು ತಂಡಗಳು ಈಗಾಗಲೇ ಸೂಪರ್ ನಾಲಕ್ಕಕ್ಕೆ ಹೋಗಿವೆ ಅನ್ನಬಹುದು.

ಈ ರೀತಿಯಾದ ಹಲವಾರು ಸುದ್ದಿ ಹಾಗೂ ಸಮಾಚಾರಗಳ ಬಗ್ಗೆ ತಿಳಿದುಕೊಳ್ಳಲು ನಮ್ಮ ಬ್ಲೊಗ್ನೊಂದಿಗೆ ಜೋಡಣೆಯಾಗುವ ಮೂಲಕ ಇಂತಹ ಒಳ್ಳೆಯ ಸುದ್ದಿಗಳನ್ನು ಓದಿ ಅದನ್ನು ತಿಳಿದುಕೊಳ್ಳಲು ಇಷ್ಟಪಡುತ್ತೀರಾ ಹಾಗಾದರೆ ನಿಮ್ಮ ಕಣ್ಣಿಗೆ ಕಾಣುವ ಗಂಟೆ ಬಟನ್ ಅನ್ನು ಒತ್ತಿ ನಮ್ಮೊಂದಿಗೆ ಸೇರಿಕೊಳ್ಳಿ ಎನ್ನುತ್ತಾ ಈ ಒಂದು ಸುದ್ದಿ ಪ್ರತಿ ಮುಕ್ತಾಯಗೊಳಿಸುತ್ತೇನೆ ಧನ್ಯವಾದಗಳು.

Post a Comment

Previous Post Next Post