Chikhale Falls: ಚಿಖಲೆ ಜಲಪಾತವು ಕರ್ನಾಟಕದ ಅದ್ಭುತ ಸೌಂದರ್ಯ

ಚಿಖಲೆ ಜಲಪಾತವು ( Chikhale Falls ) ಭಾರತದ ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಪೀರನವಾಡಿ – ಜಾಂಬೋಟಿಯಲ್ಲಿ ಚಿಖಲೇ ಗ್ರಾಮದಲ್ಲಿ ಬರುತ್ತದೆ. ಈಗ ಮಾನ್ಸೂನ್ ಕಾಲವಾದ್ದರಿಂದ ಈಗ ಆಯಾ ಜಲಪಾತವು ಉಕ್ಕಿಹರಿಯುತ್ತದೆ. ಹೇಗೆ ಅದು ಕಣ್ಣಿಗೆ ಹಬ್ಬದ ರೀತಿಯಲ್ಲಿ ಕಾಣುವುದು ನಿಜವೇ.

Chikhale Falls
Chikhale Falls

ನೀವು ಕರ್ನಾಟಕವನ್ನು ಮಳೆಗಾಲದ ಸಮಯದಲ್ಲಿ ಬಂದರೆ ಇದು ಸಣ್ಣ ಜಲಪಾತವೆ ಸರಿ ಆದರೆ ನೋಡಲು ಅದು ಕಣ್ಣಿಗೆ ಸ್ವರ್ಗದ ರೀತಿಯಲಿ ರಮಣೀಯವಾಗಿ ಕಾಣಿಸುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಯಾರಾದರೂ ಕರ್ನಾಟಕವನ್ನು ಸುತ್ತಲು ಬಂದರೆ ಅವರಿಗೆ ಚಿಖಲೇ ಜಲಪಾತವನ್ನು ನೋಡಿ ಕಣ್ತುಂಬಿಕೊಳ್ಳಿ, ಅದೇ ರೀತಿಯಾಗಿ ಮಳೆಗಾಲದಲ್ಲಂತೂ ಬಂದರೆ ಹರಿಯುತ್ತಿರುವ ನೀರು ಹಾಗೆ ಬಿಳಿ ಹಾಲಿನಂತೆ ಕೆಳಗೆ ಬೀಳುತ್ತೆ ಜಲಪಾತ ನೀರು ಕಣ್ಣಿಗೆ ಹಬ್ಬದ ರೀತಿಯಲ್ಲಿ ಕಾಣುತ್ತದೆ.

ತಲುಪುವುದು ಹೇಗೆ ( Chikhale Falls ):

ಪೀರನವಾಡಿ – ಜಾಂಬೋಟಿ – ಚಿಖಲೆ ಗ್ರಾಮಕ್ಕೆ ಎಡಕ್ಕೆ ಹೋಗಿ (ಸೈನ್ ಬೋರ್ಡ್)ಅಲ್ಲಿಂದ ಇನ್ನೂ 3 ಕಿಮೀ ದೂರದಲ್ಲಿ ಚಿಖಲೆ ಗ್ರಾಮವಿದೆ.ಸುಮಾರು 500 ಮೀಟರ್‌ಗಳ ನಂತರ ನಿಮ್ಮ ವಾಹನವನ್ನು ನಿಲ್ಲಿಸಿ ನಂತರ ಚಿಕಲೆ ಜಲಪಾತವು ಗೋಚರಿಸುವ ಸ್ಥಳಕ್ಕೆ ತಲುಪಲು ಸುಮಾರು 2.5 ಕಿಮೀಗಳಷ್ಟು ಚಾರಣ ಮಾಡಿ.


Chikhale Falls
Chikhale Falls

ನಾನು ನೀಡಿರುವ ಸಲಹೆ ಮುಖಾಂತರ ಹೋಗಲು ಆಗದಿದ್ದರೆ ನೀವು ಗೂಗಲ್ ಮ್ಯಾಪ್ ಅನ್ನು ಬಳಸುವ ಮೂಲಕ ನಿಮ್ಮ ಸುವ ಬುದ್ಧಿಶಕ್ತಿಯನ್ನು ಉಪಯೋಗಿಸಿ ನೀವು ಆ ಒಂದು ಜಲಪಾತಕ್ಕೆ ಆರಾಮವಾಗಿ ಹೋಗಿರಬಹುದು ಅದನ್ನು ನೋಡಿ ನಿಮಗೆ ಹೊಸದಾದ ರೀತಿಯಲ್ಲಿ ಅನುಭವ ಆಗುವುದು ಎಂಬುದನ್ನು ತಿಳಿಸುತ್ತಾ ಈ ಜಾಗಕ್ಕೆ ಹೋಗಲೇಬೇಕು.

ನೀವು ಈ ರೀತಿಯಾದ ಹೊಸ ಹೊಸ ರೀತಿಯ ಸುದ್ದಿ ಹಾಗೂ ಪ್ರವಾಸದ ಜಾಗದ ಬಗ್ಗೆ ತಿಳಿಯುವುದಾದರೆ ಹಾಗೂ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡಿಯಬೇಕೆಂಬ ಆಸಕ್ತಿಯನ್ನು ಹೊಂದಿದ್ದರೆ ಕೊಡಲೇ ನಮ್ಮ ಬ್ಲಾಗ್ ನೊಂದಿಗೆ ಕೂಡಿಕೊಳ್ಳಿ.

ಇದನ್ನು ಓದುವುದಕ್ಕೆ ಧನ್ಯವಾದಗಳು

Post a Comment

Previous Post Next Post