ಕೆಲವೊಂದಿಷ್ಟು ದಿನಗಳಿಂದ ನಡೆಯುತ್ತಿರುವ ದರ್ಶನ್ ಹಾಗೂ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ, ಪವಿತ್ರ ಗೌಡ, ಸೇರಿ 15 ಜನರನ್ನು ಪೊಲೀಸರು ಬಂದಿಸಿದ್ದಾರೆ ಇದು ಸುಮಾರು 13, 14 ನೇ ಜೂನ್ ರಂದು ರಾತ್ರಿ ಹೊತ್ತು ನಡೆದ ರೇಣುಕಾ ಸ್ವಾಮಿಯವರ ಕಿಡ್ನಾಪ್ ಮತ್ತು ಕೊಲೆಯನ್ನು ಮಾಡಿ ಚರಂಡಿ ಹತ್ತಿರ ಅವರ ದೇಹವನ್ನು ದರ್ಶನರವರ ಸ್ಕಾರ್ಪಿಯೋ ಲಿಸಾಗಿಸಿ ಈ ಒಂದು ಘಟನೆಯನ್ನು ಪೂರ್ಣಗೊಳಿಸಿದ್ದಾರೆ ಅನ್ನಬಹುದು.
ಕೊಲೆಯ ಸಂಪೂರ್ಣ ಮಾಹಿತಿ
ರೇಣುಕಾ ಸ್ವಾಮಿಯವರು ಪವಿತ್ರ ಗೌಡರಿಗೆ ಏನೋ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ ಅಥವಾ ಮೆಸೇಜ್ ಮಾಡಿದ್ದಾರೆಂದು ಪವಿತ್ರ ಗೌಡರವರು ಹೋಗಿ ದರ್ಶನ್ ರವರಿಗೆ ಹೇಳಿದಾಗ ಅವರು ಸಿಟ್ಟಿನಿಂದ ಚಿತ್ರದುರ್ಗಗದ ಅಭಿಮಾನಿ ಸಂಘದ ಅಧ್ಯಕ್ಷರುಗಳಿಗೆ ಹಾಗೂ ಕೆಲವೊಂದು ಎಷ್ಟು ಜನರಿಗೆ ಕರೆಯನ್ನು ಮಾಡುವ ಮೂಲಕ ರೇಣುಕಾ ಸ್ವಾಮಿಯವರನ್ನು ಕಿಡ್ ಆಫ್ ಮಾಡಿಕೊಂಡು ಬರಲು ಹೇಳಿರುತ್ತಾರೆ ಹಾಗೆ ಅವರು ಸಹ ಅವರನ್ನು ಕಿಡ್ನಾಪ್ ಮಾಡಿ ದರ್ಶನ್ ರವರ ಫಾರ್ಮಸಿಗೆ ಕರೆದುಕೊಂಡು ಬರುತ್ತಾರೆ ತದನಂತರ ಸುಕುಮಾರಸ್ವಾಮಿಯವರನ್ನು ಚಿತ್ರಹಿಂಸೆ ಕೊಟ್ಟು ಸಿಗರೇಟ್ ನಿಂದ ಸುಟ್ಟು ಅವರ ತಲೆಯನ್ನು ಟ್ರಕ್ಕಿನ ಹಿಂಭಾಗಕ್ಕೆ ಹೊಡೆದು ಅವರಿಗೆ ಊಟವನ್ನು ಕೊಡದೆ ಅವರಿಗೆ 15 ಗಂಟೆಗಳ ಕಾಲ ಅವರನ್ನು ಹೊಡೆದು ಬಡೆದು ಚಿತ್ರ ಹಿಂಸೆಯನ್ನು ನೀಡಿದ್ದಾರೆ
ರೇಣುಕಾ ಸ್ವಾಮಿ ಅವರು ನರಕಾಡಿ ಚಿತ್ರಹಿಂಸೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ನಂತರ ಅವರನ್ನು ದರ್ಶನ ರವರ ಕಪ್ಪು ಸ್ಕಾರ್ಪಿಯೊ ಕಾರಿನಲ್ಲಿ ಅವರ ಹಣವನ್ನು ಸಾಗಿಸಿ ಒಂದು ಚರಂಡಿ ಅಥವಾ ಮುರಿಯ ಪಕ್ಕಾ ದೇಹವನ್ನು ಬಿಸಾಕಿ ಹೋಗಿದ್ದಾರೆ ಅದು ತದನಂತರ ಅದನ್ನು ನೋಡಿದ ಸ್ಥಳೀಯ ಜನರು ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸಿದ್ದಾರೆ ನಂತರ ಅವರು ಬಂದು ಅಲ್ಲಿಯ ಎಲ್ಲಾ ಕೆಲಸವನ್ನು ಮುಗಿಸಿ ತನಿಖೆಯನ್ನು ನಡೆಸುತ್ತಾರೆ ನಂತರ ಪೊಲೀಸರಿಗೆ ತುಂಬಾ ಸ್ಪಷ್ಟವಾಗಿ ದರ್ಶನ್ ಮತ್ತು ಪವಿತ್ರ ಗೌಡ ಇವರಿಗೂ ಹಾಗೂ ರೇಣುಕಾಸ್ಮಿಕೆ ಸಿಗುವ ಏನೋ ಸಂಬಂಧವಿದೆ ಅಂತ ತಿಳಿದು ಪವಿತ್ರ ಗೌಡ ಮತ್ತು ದರ್ಶನ್ ರವರನ್ನು ಅರೆಸ್ಟ್ ಮಾಡಿ ಅವರ ಜೊತೆಗಿದ್ದ ದರ್ಶನ್ ಗ್ಯಾಂಗ್ ನನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನು ಸಿಸಿಟಿವಿಯ ಪುಟಜಿಸ್ ಮುಖಾಂತರ ಪೊಲೀಸರು ವಶಕ್ಕೆ ಪಡೆದು ನಂತರ ದರ್ಶನ್ ಹಾಗೂ ಪವಿತ್ರಾ ಗೌಡರನ್ನು ಪೊಲೀಸರು A1, A2, ಆಗಿ ವಶಕ್ಕೆ ಪಡೆದಿದ್ದಾರೆ ಅದೇ ರೀತಿಯಾಗಿ ಚಿತ್ರದುರ್ಗದಲ್ಲಿರುವ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷರು ಹಾಗೆ ದರ್ಶನ್ ಸಂಗಡಿಗರನ್ನು ಸೇರಿ 15 ಜನರನ್ನು ವಶಕ್ಕೆ ಪಡೆದಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರತಿಕ್ರಿಯೆ
ರಿಯಲ್ ಸ್ಟಾರ್ ಉಪೇಂದ್ರ ರವರು ತಮ್ಮ X ಖಾತೆಯಲ್ಲಿ ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣವು ಕರ್ನಾಟಕದ ಎಲ್ಲಾ ಜನರಿಗೂ ಗೊತ್ತಾಗುವಂತೆ ಪಾರದರ್ಶಕವಾಗಿ ಹಾಗೂ ಲೈವ್ ಸ್ಟ್ರೀಮ್ ನ ಮುಖಾಂತರ ಆಯ್ಕೆಗೆ ಸಂಬಂಧಪಟ್ಟವರಿಗೆ ಸಹ ಎಲ್ಲಾ ರೀತಿಯ ಸುದ್ದಿಯು ತಿಳಿಯಬೇಕು ಹಾಗೂ ಈ ನಡುವೆ ಲಂಚ ಕೋರತನ ಮಾಡಿ ಆ ಒಂದು ಸಾಕ್ಷಿಗಳನ್ನು ಹತ್ತಿಕ್ಕು ಅವರನ್ನು ಸಹ ಪಕ್ಕಕ್ಕೆ ಸರಿಸಬಹುದು ಈ ರೀತಿಯಾಗಿ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರರವರು ಈ ಒಂದು ಘಟನೆಗೆ ಪ್ರತಿಕ್ರಿಯೆಸಿದ್ದಾರೆ ಅದೇ ರೀತಿಯಾಗಿ ಕನ್ನಡದ ಚಿತ್ರರಂಗದ ಘಟಾನುಘಟಿಗಳು ಅಂದರೆ ಉಪೇಂದ್ರ, ಮತ್ತು ಕಿಚ್ಚ ಸುದೀಪ್ ಈ ಒಂದು ಘಟನೆಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಕೊಲೆಯಾದ ರೇಣುಕಾ ಸ್ವಾಮಿಯವರ ಕುಟುಂಬಕ್ಕೆ ಎಲ್ಲ ರೀತಿಯ ನ್ಯಾಯ ದೊರೆಯಬೇಕು ಅವರಿಗೆ ಪರಿಹಾರವನ್ನು ಸಹ ನ್ಯಾಯಾಲಯ ಒದಗಿಸಿ ಕೊಡಬೇಕು ಎಂಬುದು ಮುಖ್ಯವಾದದ್ದು ಎಂದು ಚಿತ್ರರಂಗದವರು ಹೇಳುತ್ತಿದ್ದಾರೆ ಆದರೆ ತಪ್ಪಿತಸ್ಥ ಯಾರೇ ಆಗಲಿ ಅವರಿಗೆ ಶಿಕ್ಷೆಯಾಗಲೇಬೇಕು ಎಂದು ಹೇಳುತ್ತಿದ್ದಾರೆ.
ಉಪಸಂಹಾರ
ಈ ರೀತಿಯಾದ ಯಾವುದೇ ಸುದ್ದಿಯ ಬಗ್ಗೆ ಇನ್ನಷ್ಟು ಓದಲು ಅಥವಾ ತಿಳಿಯಲು ನಮ್ಮ ಬ್ಲಾಗ್ನೊಂದಿಗೆ ಸಬ್ಸ್ಕ್ರೈಬ್ ಹಾಗೂ ಮೂಲಕ ನಮ್ಮೊಂದಿಗೆ ಜೊತೆಗೂಡಿ ಎನ್ನುತ್ತಾ ಈ ಒಂದು ಮುಕ್ತಾಯಗೊಳಿಸುತ್ತೇನೆ ಧನ್ಯವಾದಗಳು.