ಇವತ್ತು 24 ಜೂನ್ 2024 ರಂದು ಇಂಡಿಯಾ vs ಆಸ್ಟ್ರಲಿಯಾ IND VS AUSTRALIA T20 World Cup 2024 ನ ಪಂದ್ಯದಲ್ಲಿ ಭಾರತ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ತನ್ನದೇ ಆದ ಒಂದು ಒಳ್ಳೆಯ ಪಂದ್ಯದಲ್ಲಿ ಪ್ರದರ್ಶನದ ಮೂಲ Ind vs Aus ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ.
IND vs Aus ಭಾರತ ಆಸಿಸ್ನ ವಿರುದ್ಧ ಗೆಲುವಿನ ನಗೆ ಬೀರಿದೆ |
ಭಾರತ VS ಆಸ್ಟ್ರಲಿಯಾ IND VS AUS ಪಂದ್ಯದ ವಿವರಣೆ
IND VS AUS ಪಂದ್ಯದಲ್ಲಿ ಭಾರತ ಪರ ರೋಹಿತ್ ಶರ್ಮಾ ಅವರು 40 ಎಸೆತಕ್ಕೆ 92 ರನ್ ಹೊಡೆಯುವ ಮೂಲಕ ಒಂದು ಅತ್ಯುತ್ತಮವಾದ ಪ್ರದರ್ಶನ ನೀಡಿದ್ದಾರೆ ಹಾಗೂ ಭಾರತದ ಪರ ಹಾರ್ದಿಕ ಪಾಂಡ್ಯ, ಸೂರ್ಯಕುಮಾರ್ ಯಾದವ, ಶಿವಂ ದುಬೆ, ರಿಷಭ ಪಂತ ಇವರುಗಳು ತಮ್ಮ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೋಹ್ಲಿ ಅವರು ಜೋಶ್ ಹೆಸಲ್ಹುಡ್ ರ ಎಸೆತಕೆ ಕ್ಯಾಚ್ ಹಿಡಿದು ಶಾರ್ಟ್ ಬಳ್ಳಿಗೆ ತಮ್ಮ ವಿಕೆಟ್ ವಾಪಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಟ್ರಾವೀಸ್ ಹೆಡ್ ರವರು 38 ಬಾಳಿಗೆ 72 ರನ್ ಗಳಿಸಿ ಬಮ್ರಾ ಅವರು ಹೆಡ್ ರ ವಿಕೆಟ್ ಪಡೆದರು ಹೆಡ್ ಮತ್ತು ಮಾರ್ಷ್ ಅವರು ಜೊತೆಯಾಟ ಮೂಡಿ ಬಂದರು ಸಹ ಗೆಲ್ಲಲು ಸಾಧ್ಯವಾಗಲಿಲ್ಲ ಆಸೀಸ್ ನ ವಿರುದ್ಧ ಅರ್ಶದೀಪ್ 3 ವಿಕೆಟ್, ಕುಲದೀಪ ಯಾದವ್ 2 ವಿಕೆಟ್ ಮತ್ತು ಬುಮ್ರಾ, ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದು 24 ರನ್ಗಳ ಜಯವನ್ನು ಪಡೆದಿದ್ದಾರೆ,
ಭಾರತವು ಆಸೀಸ್ ನು ಸೋಲಿಸುವ ಮುಖಾಂತರ ತಮ್ಮ ಸಮಿ ಪೈನಲ್ ಜಾಗವನ್ನು ಬಲ ಪಡಿಸಿಕೊಂಡಿದ್ದಾರೆ. ಅದರಿಂದ ಭಾರತವು ಮುಂದಿನ ಪಂದ್ಯವನ್ನು 27 ದಿನಾಂಕದಂದು ಇಂಗ್ಲೆಡ್ ವಿರುದ್ಧ ಆಡಲಿದ್ದಾರೆ ಹಾಗೆ ಭಾರತ ಫೈನಲ್ ಆಡಲು ಇಂಗ್ಲೆಡ್ ನು ಸೋಲಿಸಬೇಕಾಗುತ್ತದೆ.
ತೀರ್ಮಾನ IND VS AUSTRALIYA
ಆಸ್ಟ್ರೇಲಿಯಾ ತಮ್ಮ ಸಮೀಪೈನ ನ ಕನಸು ಅಫ್ಘಾನಿಸ್ತಾನ್ ತಂಡ ಗೆದ್ದರೆ ಅಫ್ಘಾನಿಸ್ತಾನ ಸಮೀ ಫೈನಲ್ಗೆ ಹೋಗುತ್ತಾರೆ, ಆದರೆ ಆಸ್ಟ್ರೇಲಿಯಾವು ಸಮೀ ಫೈನಲ್ಗೆ ಹೋಗಲು ಅಫ್ಘಾನಿಸ್ತಾನ vs ಬಾಂಗ್ಲಾದೇಶ ಗೆದ್ದರೆ ಮಾತ್ರ ಆಸೀಸ್ ಸಮಿ ಫೈನಲ್ಗೆ ಹೋಗಬಲ್ಲರು ಅದು ಇಲ್ಲವಾದರೆ ಸಮಿ ಫೈನಲ್ಗೆ ಹೋಗಲು ಸಾಧ್ಯವಾಗುವುದಿಲ್ಲ.
ಈ ರೀತಿಯ ಹೊಸ ಹೊಸ ಸುದ್ದಿಗಳನ್ನು ಓದಲು, ನೋಡಲು ಸಹಾಯವಾಗುತ್ತದೆ, ಅದರಿಂದ ನೀವು ಈ ಬ್ಲೊಗ್ ನೋಡಿಗೆ ಸರಿಕೊಳ್ಳಿ ಈ ನ್ಯೂಸ್ ಆರ್ಟಿಕಲ್ ಓದಿದ್ದಕ್ಕೆ ಧನ್ಯವಾದಗಳು.