ಭಾರತ ಮತ್ತು ಅಪಘಾನಿಸ್ತಾನ್ : India’s probable playing 11 in today match India vs Afghanistan
- ರೋಹಿತ್ ಶರ್ಮಾ
- ವಿರಾಟ್ ಕೋಹ್ಲಿ
- ರಿಷಬ್ ಪಂತ್
- ಸೂರ್ಯ ಕುಮಾರ್ ಯಾದವ್
- ರವೀಂದ್ರ ಜಡೇಜಾ
- ಶಿವಂ ದುಬೆ
- ಅಕ್ಷರ್ ಪಟೇಲ್
- ಹಾರ್ದಿಕ್ ಪಾಂಡ್ಯ
- ಮಹಮ್ಮದ್ ಸಿರಾಜ್
- ಜಪ್ರೀತ ಬಮ್ರಾ
- ಅರ್ಷಿದೀಪ್ ಸಿಂಗ್
ಈ ಆಟಗಾರರು ಇಂದು ನಡೆಯುತ್ತಿರುವ ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯದಲ್ಲಿ ಇವತ್ತು ಭಾರತದ ಆಟಗಾರರು ಒಳ್ಳೆಯ ಪ್ರದರ್ಶನವನ್ನು ಕೊಡುವುದರ ಮೂಲಕ ಈ ಪಂದ್ಯವನ್ನು ಗೆದ್ದುಕೊಂಡು ತಮ್ಮ ಸಮೀಪನಲ್ ಹಂತವನ್ನು ತಲುಪಲು ಒಂದು ಹೆಜ್ಜೆ ಮುಂದಿಟ್ಟಂತೆ ಆಗುತ್ತದೆ. ಅದೇ ರೀತಿಯಾಗಿ ಆಫ್ಘಾನಿಸ್ತಾನದ ತಂಡದವರು ಸಹ ತಾವು ಈ ಬಂಧವನ್ನು ಗೆಲ್ಲಬೇಕಂತ ಹಾಡುತ್ತಿರುತ್ತದೆ ಆದ್ದರಿಂದ ಈ ಪಂದ್ಯವನ್ನು ಭಾರತ ಗೆಲ್ಲುವುದು ಅಷ್ಟೊಂದು ಸುಲಭವಾಗುವುದಿಲ್ಲ ಆದ್ದರಿಂದ ಭಾರತ ಒಟ್ಟುದಿದ್ದರೆ ಬೌಲಿಂಗ್ ಆಯ್ಕೆ ಮಾಡುತ್ತದೆ ಹಾಗೂ ತಾಸ್ ಸೋತರೆ ಭಾರತ ಬ್ಯಾಟಿಂಗ್ನಲ್ಲಿ 200+ ರನ್ನುಗಳನ್ನು ಗಳಿಸುವುದರ ಮೂಲಕ ಅದನ್ನು ಡಿಪೆಂಡ್ ಮಾಡುವುದರ ಮೂಲಕ ಈ ಪಂದ್ಯವನ್ನು ಗೆಲ್ಲಬಹುದು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಓಪನ್ ಮಾಡುತ್ತಾರೆಯೇ
ಹೌದು ವಿರಾಟ್ ಕೊಹ್ಲಿ ಅವರು ಈ ಒಂದು ಪಂದ್ಯದಲ್ಲಿ ಹೆಚ್ಚಿನ ರನ್ ಹೊಡೆಯುವುದರ ಮೂಲಕ ಅವರು ತಮ್ಮ ಉತ್ತಮ ಆಟಕ್ಕೆ ಮರಳಿ ಬರಬೇಕು ಎಂದು ಭಾರತದ ಪ್ರತಿಯೊಬ್ಬ ಫ್ಯಾನ್ ಆಸೆಯನ್ನು ಪಡುತ್ತಾನೆ, ಅದೇ ರೀತಿಯಾಗಿ ವಿರಾಟ್ ಕೊಹ್ಲಿ ಅವರು ತಮ್ಮ ಉತ್ತಮ ಫಾರ್ಮಿಗೆ ಮರಳಾರತಿಯನ್ನು ಮಾಡಿದರೆ, ಭಾರತದ ಓಪನಿಂಗ್ ಸ್ಥಾನಗಳು ಎರಡು ಉತ್ತಮವಾಗಿ ಆಟವನ್ನು ಆಡುವ ಮೂಲಕ ಹೆಚ್ಚಿನ ರನ್ಗಳನ್ನು ಕಲೆಹಾಕಲು ಸುಲಭವಾಗುತ್ತದೆ. ವಿರಾಟ್ ಕೊಹ್ಲಿ ಅವರು ಈ ಹಿಂದಿನ ಗ್ರೂಪ್ ಸ್ಟೇಜ್ ನಲ್ಲಿ ಮೂರು ಪಂದ್ಯದಲ್ಲಿ ಅಷ್ಟೇನೂ ಹೇಳಿಕೊಳ್ಳುವ ರೀತಿ ರನ್ಸ್ ಬಂದಿಲ್ಲ ಹಾಯ್ ಎಲ್ಲಾ ಪಂದ್ಯಗಳನ್ನು ಮರೆತು ಇಲ್ಲಿ ಹೊಸ ವಿರಾಟ್ ಕೊಹ್ಲಿಯಾಗಿ ರೋಹಿತ್ ಶರ್ಮ ಕ್ಯಾಪ್ಟನ್ ರವರೊಂದಿಗೆ ಉತ್ತಮ ಜೊತೆ ಆಟವನ್ನು ಕೂಡಿ ಹಾಕಬೇಕು.
ಭಾರತ ಮತ್ತು ಅಪಘಾನಿಸ್ತಾನ್ ಪಂದ್ಯದಲ್ಲಿ ಭಾರತದ ಎಲ್ಲಾ ಆಟಗಾರರು ತಮ್ಮ ಉತ್ತಮ ವಾದ ಆಟವನ್ನು ಆಡುವ ಮೂಲಕ ಭಾರತಕ್ಕೆ ಜಯವನ್ನು ತಂದುಕೊಟ್ಟು ಅವರ ಮುಂದಿನ ಹಂತಕ್ಕೆ ಒಂದು ಹೆಜ್ಜೆ ಮುಂದೆ ಇಡುವ ರೀತಿಯಲ್ಲಿ ಈ ಪಂದ್ಯವನ್ನು ಗೆಲ್ಲುವುದರ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಡುತ್ತಾರೆ.
ಈ ರೀತಿಯಾಗಿ ಇನ್ನಷ್ಟು ಸಾಧ್ಯಗಳನ್ನು ಬದಲು ನಮ್ಮ ಬ್ಲಾಕ್ ನೊಂದಿಗೆ ಸಬ್ಸ್ಕ್ರಿಬ್ ಮಾಡುವ ಮೂಲಕ ಸೇರಿಕೊಳ್ಳಿರಿ ಆದ್ದರಿಂದ ನಿಮಗೆ ನಾವು ಯಾವುದೇ ಮಾಹಿತಿಯನ್ನು ಬಿಟ್ಟರೆ ತಕ್ಷಣ ಅದು ನಿಮಗೆ ಮೆಸೇಜ್ ಬರುವ ಮೂಲಕ ತಿಳಿಸಿಕೊಡುತ್ತದೆ ಆದ್ದರಿಂದ ನೀವು ನಮ್ಮೊಂದಿಗೆ ಹಾಗೂ ನಮ್ಮ ವಿಚಾರವನ್ನು ತಕ್ಷಣ ಓದಬಹುದು ಎಂದು ಹೇಳುತ್ತಾ ಈ ಒಂದು ಸುದ್ದಿ ಸಂಚಿಕೆಯನ್ನು ಮುಕ್ತಾಯಗೊಳಿಸುತ್ತಿದ್ದೀನಿ ಧನ್ಯವಾದಗಳು.