RCB vs MI, IPL 2024 ಇವತ್ತಿನ ಪಂದ್ಯದ ಭವಿಷ್ಯ

RCB vs MI, RCB vs MI 2024, IPL 2024

ಮುಂಬೈ ಇಂಡಿಯನ್ಸ್ ತವರಿನಲ್ಲಿ ಅಂದರೆ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಇವತ್ತಿನ ಪಂದ್ಯ RCB vs MI ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಈ ಒಂದು ಆರ್ಟಿಕಲ್ ನಲ್ಲಿ ನಾವು ತಿಳಿಯೋಣ ಅದೇ ರೀತಿಯಾಗಿ ಎರಡು ತಂಡಗಳಲ್ಲಿ ಯಾವುದೋ ಬಲಿಷ್ಠ ಹಾಗೂ ಮುಂಬೈ ಇಂಡಿಯನ್ಸ್ ನ 11 ಜನ ಆಟಗಾರರು ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 11 ಜನ ಆಟಗಾರರನ್ನು ನೋಡೋಣ ಅದೇ ರೀತಿಯಾಗಿ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಎಂಬ ಭವಿಷ್ಯವನ್ನು ತಿಳಿಯೋಣ.

RCB vs MI Game Preview

RCB vs MI ಎರಡು ಪಂದ್ಯಗಳು IPL ಕರಿಯರ್ನಲ್ಲಿ ಸುಮಾರು 32 ಬಾರಿ ಮುಖಾ ಮುಖಿಯಾಗಿದ್ದಾರೆ. ಅದರಲ್ಲಿ 18 ಬಾರಿ ಮುಂಬೈ ಇಂಡಿಯನ್ಸ್ ತಂಡವು ಗೆದ್ದರೆ 12 ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದಿದ್ದಾರೆ ಹಾಗೂ ಎರಡು ಪಂದ್ಯಗಳು ಡ್ರಾ ಆಗಿದ್ದಾವೆ. ಇದರಿಂದ ಮುಂಬೈ ಇಂಡಿಯನ್ಸ್ ಅವರ ಕಡೆ ಸ್ವಲ್ಪ ಅನುಕೂಲಕರವಾಗಿದೆ ಆದ್ದರಿಂದ ಈ ಒಂದು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೇ ತಮ್ಮ ಮನೆಯಂಗಳದಲ್ಲಿ ಆಡುತ್ತಿರುವ ಅನುಕೂಲವಿದೆ ಹಾಗೂ ಅನಲೈಸ್ ಪ್ರಕಾರ ನೋಡುವುದಾದರೆ ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಗೆಲ್ಲುತ್ತಾರೆ ಎಂದು ಹೇಳಬಹುದು ಆದರೆ ಈ ಒಂದು ಪಂದ್ಯದಲ್ಲಿ ಬ್ಯಾಟಿಂಗ್ ಸೆಕೆಂಡ್ ಹಾಡಿದವರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ವಾಂಖೆಡೆ ಮೈದಾನದಲ್ಲಿ RCB vs MI

ಈ ಒಂದು ಮೈದಾನದಲ್ಲಿ RCB vs MI ಎರಡು ತಂಡಗಳು 10 ಬಾರಿ ಎದುರಾಗಿದ್ದಾರೆ. ಆದ್ದರಿಂದ ಈ 10 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ 7 ಬಾರಿ ಗೆದ್ದಿದ್ದಾರೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ ಮೂರು ಬಾರಿ ಗೆಲುವನ್ನು ಕಂಡಿದ್ದಾರೆ. ಆದ್ದರಿಂದ ಈ ಒಂದು ಪಂದ್ಯದಲ್ಲಿ ಮಾನಸಿಕವಾಗಿ ಹೇಳುವುದಾದರೆ ಮುಂಬೈ ಇಂಡಿಯನ್ಸ್ ಈ ಒಂದು ಪಂದ್ಯದಲ್ಲಿ ಗೆಲುವನ್ನು ಸಾಧಿಸುತ್ತಾರೆ ಎನ್ನಬಹುದು ಆದರೆ ಈ ಒಂದು ಸೀಸನ್ ನಲ್ಲಿ ಅವರು ಸಹ ಅಷ್ಟೊಂದು ಏನು ಹೇಳಿಕೊಳ್ಳುವಷ್ಟು ಪಂದ್ಯಗಳನ್ನು ಗೆದ್ದಿಲ್ಲ ಆದರೆ ಮುಂಬೈ ಇಂಡಿಯನ್ಸ್ ಕಳೆದ ಪಂದ್ಯವನ್ನು ಗೆದ್ದುಕೊಂಡು ಬಂದಿದ್ದಾರೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಕಳೆದ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದಾರೆ ಆದ್ದರಿಂದ ಮುಂಬೈ ಈ ಬಂಧವನ್ನು ಗೆಲ್ಲುತ್ತಾರೆ ಎಂದು ಹೇಳಬಹುದು.

RCB vs MI ನ ವಿಶ್ಲೇಷಣೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಗಳ ನಡುವೆ ನಡೆಯುತ್ತಿರುವ ಇವತ್ತಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂದು ಹೇಳುವುದು ಸ್ವಲ್ಪ ಕಷ್ಟಕರ ಆದರೆ ಅಂದಾಜಿನ ಮುಖಾಂತರ ಎಲ್ಲಾ ವಿಷಯಗಳನ್ನು ಇಟ್ಟುಕೊಂಡು ವಿಶ್ಲೇಷಣೆಯಿಂದ ಹೇಳುವುದಾದರೆ ಇವತ್ತಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಇವತ್ತಿನ ಪಂದ್ಯದಲ್ಲಿ ಮೇಲುಗೈ ಸಾಧಿಸುತ್ತಾರೆ ಎನ್ನಬಹುದು ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಒಂದು ಅತ್ಯುತ್ತಮವಾದ ಆಟವನ್ನು ತೋರಿಸಿದರೆ ಅವರು ಸಹ ಈ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ ಹಾಗೂ ಈ ಒಂದು ಪಂದ್ಯದಲ್ಲಿ ಟಾಸ್ ಯಾರು ಗೆಲ್ಲುತ್ತಾರೋ ಅವರೇ ಈ ಪಾಂಡ್ಯವನ್ನು ಗೆಲ್ಲಲು ಸಾಧ್ಯ

RCB vs MI Probable Changes

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇವತ್ತು 2 ರಿಂದ 3 ಬದಲಾವಣೆಗಳನ್ನು ನಾವು ಕಾಣಬಹುದು ಇವತ್ತಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೆಲ್ ಜಾಕ್ಕ್ಸ್ ನನ್ನು ಇವತ್ತಿನ ಪಂದ್ಯದಲ್ಲಿ ಕ್ಯಾಮೆರಾ ಬದಲು ಹಾಡಿಸಬಹುದು ಹಾಗೂ ಬಾಲಿಂಗ್ ನಲ್ಲಿಯೂ ಸಹ ಒಂದು ಚೇಂಜ್ ಕಾಣಬಹುದು.

ಮುಂಬೈ ಇಂಡಿಯನ್ಸ್ ನಲ್ಲಿ ನೋಡುವುದಾದರೆ ಅವರು ಕಳೆದ ಪಂದ್ಯವನ್ನು ಗೆದ್ದುಕೊಂಡು ಬಂದಿರುವುದರಿಂದ ಯಾವುದೇ ಬದಲಾವಣೆಯನ್ನು ಬಹುಷಃ ನಾವು ಕಾಣದಿರಬಹುದು.

RCB vs MI Playing 11

ಇವತ್ತು ಮುಂಬೈ ನಲ್ಲಿ ನಡೆಯುತ್ತಿರುವ RCB vs MI ಪಂದ್ಯದಲ್ಲಿ ಹಾಡಬೇಕಾದ ಆಟಗಾರರ ಪಟ್ಟಿ ಈ ಕೆಳಗಿನಂತೆ ನೋಡಬಹುದಾಗಿದೆ ಇದರಲ್ಲಿ ನನ್ನ ಅಂದಾಜಿನ ಪ್ರಕಾರ ಇವತ್ತು ನಡೆಯುತ್ತಿರುವ ಪಂದ್ಯದಲ್ಲಿ ಯಾವ ಯಾವ ಪ್ಲೇಯರ್ ಗಳು ಆಡಬಹುದು ಮತ್ತು ಯಾರು ಹೊರಗಡೆ ಉಳಿಯುತ್ತಾರೆ ಎಂಬುದು ನನ್ನ ಅಂದಾಜಿನ ಪ್ರಕಾರ ಇಲ್ಲಿ ತಿಳಿಸಿದ್ದೇನೆ.

RCB Probable Playing 11

1 ವಿರಾಟ್ ಕೊಹ್ಲಿ, 2 ಫಾಫ್ ಡು ಪ್ಲೆಸಿಸ್ (ನಾಯಕ), 3 ರಜತ್ ಪಾಟಿದಾರ್, 4 ಗ್ಲೆನ್ ಮ್ಯಾಕ್ಸ್‌ವೆಲ್ / ವಿಲ್ ಜ್ಯಾಕ್ಸ್, 5 ಕ್ಯಾಮೆರಾನ್ ಗ್ರೀನ್, 6 ಸೌರವ್ ಚೌಹಾನ್ / ಸುಯಶ್ ಪ್ರಭುದೇಸಾಯಿ, 7 ದಿನೇಶ್ ಕಾರ್ತಿಕ್ (WK), 8 ರೀಸ್ ಟೋಪ್ಲಿ, 9 ಮಯಾಂಕ್ ಡಾಗರ್, 10 ಮೊಹಮ್ಮದ್ ಸಿರಾಜ್, 11 ಯಶ್ ದಯಾಳ್, 12 ಹಿಮಾಂಶು ಶರ್ಮಾ/ಮಹಿಪಾಲ್ ಲೊಮ್ರೋರ್

MI Probable Playing 11

1 ರೋಹಿತ್ ಶರ್ಮಾ, 2 ಇಶಾನ್ ಕಿಶನ್ (WK), 3 ಸೂರ್ಯಕುಮಾರ್ ಯಾದವ್, 4 ಹಾರ್ದಿಕ್ ಪಾಂಡ್ಯ (ನಾಯಕ), 5 ತಿಲಕ್ ವರ್ಮಾ, 6 ಟಿಮ್ ಡೇವಿಡ್, 7 ರೊಮಾರಿಯೋ ಶೆಫರ್ಡ್, 8 ಮೊಹಮ್ಮದ್ ನಬಿ, 9 ಜೆರಾಲ್ಡ್ ಕೋಟ್ಜಿ, 10 ಪಿಯೂಷ್ ಚಾವ್ಲಾ, 11 ಜಸ್ಪ್ರೀತ್ ಬುಮ್ರಾ 12 ಆಕಾಶ್ ಮಧ್ವಲ್/ಶಮ್ಸ್ ಮುಲಾನಿ

Post a Comment

Previous Post Next Post